ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಡಿಜಿಟಲ್ ಅಪರೇಷನ್..495 ಕಿಲೋಮೀಟರ್..2200 ಕೆಜಿ ಅಪರೇಷನ್ ಸಕ್ಷಸ್..
ಹುಬ್ಬಳ್ಳಿ:- ಹೌದು ಕಳೆದ ಒಂದು ತಿಂಗಳ ಹಿಂದೆ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣಾ ವ್ಯಾಪ್ತಿಯ ತಾರಿಹಾಳ ಗ್ರಾಮದಿಂದ ಕಳ್ಳನೊಬ್ಬ ಕದಿಯಲು ಆಗದ ವಸ್ತುವೊಂದನ್ಬು ಕಳ್ಳತನ ಮಾಡಿಕೊಂಡು ಪರಾರಿಯಾಗದ್ದ.ಅದು ಬರೋಬ್ಬರಿ 2200 ಕ್ವಿಂಟಾಲ್ ಗಿಂತ ಹೆಚ್ಚಿಗೆ ಇರುವ ವಸ್ತು ತೆಗೆದುಕೊಂಡು ಎಸ್ಕೇಪ್ ಆಗಿದ್ದ.
ಆ ಅಪರೂಪದ ಪ್ರಕರಣವನ್ನು ಬೆನ್ನತ್ತಿದ್ದ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಹಾಗೂ ಕ್ರೈಂ ಟೀಮ್ ಒಂದಾ ಎರಡಾ ಡಿಜಿಟಲ್ ಮಾಹಿತಿಯೊಂದಿಗೆ 495 ಕಿಲೋ ಮೀಟರ್ ಸಂಚರಿಸಿ ಆರೋಪಿ ಮತ್ತು ಕಳ್ಳತನದ ಮಾಲು ಸಮೇತ ಹಿಡಿದುಕೊಂಡು ಬಂದಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಕಾರ್ಯಕ್ಕೆ ಧಾರವಾಡ ಜಿಲ್ಲಾ ಪೋಲೀಸ ವರುಷ್ಠಾಧಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ.