ಅಮಾನವೀಯ ಕ್ರತ್ಯ ಎಸಗಿದ್ದ ಪುಂಡರನ್ನು ಹೆಡಮುರಿ ಕಟ್ಟಿದ ವಿದ್ಯಾನಗರ ಪೋಲೀಸರು.ಕತ್ತಲು ಹರಿದು ಬೆಳಗಾಗುವುದರೊಳಗಾಗಿ ಆರೋಪಿ ಆರೆಸ್ಟ್.
ಹುಬ್ಬಳ್ಳಿಯ:- ಹುಬ್ಬಳ್ಳಿಯ ವಿದ್ಯಾನಗರ ಪೋಲೀಸ ಠಾಣಾ ವ್ಯಾಪ್ರಿಯಲ್ಲಿ ಕಳೆದ ಸೋಮವಾರ ರಾತ್ರಿ ವ್ಯಕ್ತಿಯೊಬ್ಬನಿಗೆ ಹೊಡೆದು ಕಾರಿನಲ್ಲಿ ಹಾಕಿಕೊಂಡು ಹೋಗಿ ಒಂದು ರಾತ್ರಿ ರೂಮಿನಲ್ಲಿ ಕೂಡಿ ಹಾಕಿ ಅಮಾನವೀಯ ಕ್ರತ್ಯ ಎಸಗಿದ್ದ ಮೂವರನ್ನು ವಿದ್ಯಾನಗರ ಪೋಲೀಸರು ಹೆಡಮುರಿ ಕಟ್ಟಿದ್ದಾರೆ.
ಬಂಧಿತ ಪುಡಿ ರೌಡಿಗಳಾದ ವಿಜಯ ಬಿಜವಾಡ.ವಿನಾಯಕ ಅಥಣಿ.ಪವನ ಎಂಬುವವರನ್ನು ಆರೆಸ್ಟ್ ಮಾಡಿದ್ದಾರೆ.ಕಳೆದ ಸೋಮವಾರ ರಾತ್ರಿ ವಿವಿನ ರಿಚಡ್೯ ಎಂಬುವನನ್ನೇ ಥಳಿಸಿ ರೂಮಿನಲ್ಲಿ ಕೂಡಿಹಾಕಿದ್ದರು..
ಉದಯ ವಾರ್ತೆ ಹುಬ್ಬಳ್ಳಿ