ಚಲಿಸುತ್ತಿದ್ದ ಕಾರಿಗೆ ಬೆಂಕಿ ಅದ್ರಷ್ಡವಶಾತ್ ಪಾರಾದ ಪತಿ ಪತ್ನಿ. ಹುಬ್ಬಳ್ಳಿಯಲ್ಲಿ ಘಟನೆ.
ಹುಬ್ಬಳ್ಳಿ: ಚಲಿಸುತ್ತಿದ್ದ ಕಾರಿನ ಎಂಜಿನ್ ನಲ್ಲಿ ಏಕಾಏಕಿ ಬೆಂಕಿ ಹೊತ್ತಿ ಕಾರು ದಗದಗಿಸಿದ ಘಟನೆ ನಗರದ ಉಣಕಲ್ ಕೆರೆ ಹತ್ತಿರ ನಡೆದಿದೆ.ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಹೋಗುತ್ತಿದ್ದ ಈ ಕಾರಿನಲ್ಲಿ ಗಂಡ ಹಾಗೂ ಹೆಂಡತಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಪೋರ್ಡ್ ಕಂಪನಿಯ ಕಾರ್ ಇದಾಗಿದ್ದು ದೆಹಲಿ ಪಾಸ್ಸಿಂಗ್ ಹೊಂದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಈ ಘಟನೆ ವಿದ್ಯಾನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ