ಪ್ರತಿಷ್ಠಿತ ನವಲಗುಂದ K C C ಭ್ಯಾಂಕ ಚುನಾವಣೆ ಯಲ್ಲಿ ಗೆಲುವಸಾಧಿಸಿದ B J P ಬೆಂಬಲಿತ ಅಭ್ಯರ್ಥಿ ಶ್ರೀ ನಾಗಪ್ಪ ಸಂಕದ.

Share to all

ನವಲಗುಂದ
ಪ್ರತಿಷ್ಠಿತ ನವಲಗುಂದ K C C ಭ್ಯಾಂಕ ಚುನಾವಣೆ ಯಲ್ಲಿ ಗೆಲುವಸಾಧಿಸಿದ B J P ಬೆಂಬಲಿತ ಅಭ್ಯರ್ಥಿ ಶ್ರೀ ನಾಗಪ್ಪ ಸಂಕದ.
ಕಾಂಗ್ರೆಸ ಅಭ್ಯರ್ಥಿ ಶ್ರೀ ಬಾಪೂಗೌಡ ಪಾಟೀಲ ವಿರುದ್ಧ 7 ಮತಗಳ ಅಂತರದಿಂದ ಗೆಲವು ಸಾದಿಸಿದ್ದಾರೆ.
ಕಳೆದ ಸಲ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವ ಸಾದಿಸಿದ್ದ ಶ್ರೀ ಬಾಪೂಗೌಡ ಪಾಟೀಲವರು ಈ ಸಾರಿ ಪಕ್ಷ ಬದಲಿಸಿ ಸೋತಿದ್ದಾರೆ.
ಭಾರಿ ತುರಸಿನಿಂದ ನಡೆದ ಚುನಾವಣೆಯಲ್ಲಿ ಶ್ರೀ ನಾಗಪ್ಪ ಸಂಕದವರು 24 ಮತಗಳನ್ನು ಪಡೆದರೆ ಪರಾಜಿತ ಅಭ್ಯರ್ಥಿ ಶ್ರೀ ಬಾಪೂಗೌಡ ಪಾಟೀಲವರು 17 ಮತಗಳನ್ನು ಗಳಿಸುವದರ ಮೂಲಕ 7 ಮತಗಳಿಂದ ಸೊತಿದ್ದಾರೆ಼. ಬಾರಿ ಪ್ರತಿಷ್ಠೆಗೆ ತೆಗೆದುಕೊಂಡಿದ್ದ ಶಾಸಕರಾದ ಶ್ರೀ ಎನ್ ಎಚ್ಚ್ ಕೋನರಡ್ಡಿ ಅವರಿಗೆ ಸೋಲಾಗಿದೆ.
ಈ ಚುಣಾವಣೆಯಲ್ಲಿ ಮಾಜಿ ಸಚಿವರು ಶಾಸಕರಾದ ಶ್ರೀ ಶಂಕರಪಾಟೀಲ ಮುನೇನಕೊಪ್ಪವರ ಕೈ ಮೇಲಾಗಿದೆ.
ಈ ಸಂದರ್ಭದಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಮುಖಂಡರು ವಿಜಯೋತ್ಸವವನ್ನು ಆಚರಿಸಿದರು.

ಉದಯ ವಾರ್ತೆ ನವಲಗುಂದ


Share to all

You May Also Like

More From Author