ದಿಂಗಾಲೇಶ್ವರ ನಾಮಪತ್ರ ವಾಪಸ್ಸ್.ಸ್ವಾಮೀಜಿ ಭಕ್ತ ಸಚಿನ್ ಪಾಟೀಲ ಅವರಿಂದ ನಾಮಪತ್ರ ವಾಪಾಸ್ಸ್.
ಧಾರವಾಡ:-ದಿಂಗಾಲೇಶ್ವರ ಶ್ರೀ ಅವರ ನಾಮಪತ್ರವನ್ನು ಅವರ ಏಜೆಂಟ್ ಸಚಿನ್ ಪಾಟೀಲ ಮೂಲಕ ವಾಪಸ್ಸು ಪಡೆದಿದ್ದಾರೆ.ಧಾರವಾಡ ಡಿಸಿ ಕಛೇರಿಗೆ ಆಗಮಿಸಿದ ಸಚಿನ್ ಪಾಟೀಲ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದಾರೆ.
ಬಹಳ ಕುತೂಹಲ ಮೂಡಿಸಿದ್ದ ದಿಂಗಾಲೇಶ್ವರ ನಾಮಿನೇಷನ್ ಕೊನೆಗೂ ಹಿಂಪಡೆಯಲಾಗಿದೆ.ನಾಮಪತ್ರ ವಾಪಸ್ಸು ಪಡೆಯಲು ಧಾರವಾಡಕ್ಕೆ ಬಂದರೂ ದಿಂಗಾಲೇಶ್ವರ ಸ್ವಾಮಿಗಳು ಡಿಸಿ ಕಛೇರಿಗೆ ಬರಲಿಲ್ಲಾ.ಏಜಂಟ್ ಮೂಲಕವೇ ನಾಮಪತ್ರ ಹಿಂದೆ ತೆಗೆದುಕೊಂಡರು.