ಹುಬ್ಬಳ್ಳಿ ವಲಯ ಕಛೇರಿ 6 ರಲ್ಲಿ ಜೋನಲ್ ಕಮೀಷನರ್ ಆಗಿದ್ದ ಸಿದ್ದಪ್ಪ ಬೇವೂರ ಇಂದಿನಿಂದ ನೂತನ ಕಮೀಷನರ್.

Share to all

ಹುಬ್ಬಳ್ಳಿ ವಲಯ ಕಛೇರಿ 6 ರಲ್ಲಿ ಜೋನಲ್ ಕಮೀಷನರ್ ಆಗಿದ್ದ ಸಿದ್ದಪ್ಪ ಬೇವೂರ ಇಂದಿನಿಂದ ನೂತನ ಕಮೀಷನರ್.

ಹುಬ್ಬಳ್ಳಿ:-ಬೆಣ್ಣೆಯಲ್ಲಿನ ಕೂದಲು ತೆಗೆದಂತೆ,ಬೆಲ್ಲದಂತಹ ಮಾತುಗಳಲ್ಲಿ ಎಲ್ಲರ ಮನ ಗೆದ್ದು ಸುಮಾರು ಹತ್ತು ಹದಿನೈದು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ವಲಯ ಆಯುಕ್ತರಾಗಿ,ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಇನ್ನೂ ಹಲವು ಹುದ್ದೆಗಳನ್ನ ಯಶಸ್ವಿಯಾಗಿ ಪೋರೈಸಿದ ಸಿದ್ದಪ್ಪ ಬೇವೂರ ಇನ್ನಮೇಲಿಂದ ಕಮೀಷಮರ ಆಗಿ ಕಾರ್ಯನಿರ್ವಗಿಸಲಿದ್ದಾರೆ.

 

1998-2003-2004 ರ ಅವಧಿಯಲ್ಲಿ ಕೇಂದ್ರ ಪುರಸ್ಕೃತ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆಯಲ್ಲಿ ಸಮುದಾಯ ಸಂಘಟನಾಧಿಕಾರಿ ಅಂತಾ ನೇಮಕಗೊಂಡಿದ್ದ ಸಿದ್ದಪ್ಪ ಬೇವೂರ ಈಗ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಕಮೀಷನರ್ ಆಗಿ ನೇಮಕಗೊಂಡಿದ್ದಾರೆ.

ಎಲ್ಲರ ಅಚ್ಚು ಮೆಚ್ಚಿನ ಬೇವೂರ ಸಾಹೇಬ್ರನ್ನ ಹುಬ್ಬಳ್ಳಿಯ ಜನಪ್ರತಿನಿದಿಗಳು ಪಾಲಿಕೆಯಿಂದ ಅವರನ್ನ ಬಿಟ್ಟು ಕೊಡತಾರಾ,ಇಲ್ಲಾ ಸನ್ಮಾನಿಸಿ ಬಿಳ್ಕೊಡತಾರಾ ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author