ಹುಬ್ಬಳ್ಳಿ ನಗರ ಪೋಲೀಸರ ಕಾರ್ಯಾಚರಣೆ.13 ಗಾಂಜಾ ಗಿರಾಕಿಗಳ ಬಂಧನ.ಒಂದು ಕೆಜಿಗೂ ಹೆಚ್ಚು ಗಾಂಜಾ ವಶ.
ಹುಬ್ಬಳ್ಳಿ:-ಹುಬ್ಬಳ್ಳಿಯ ಗೂಡ್ ಶೆಡ್ ರಸ್ತೆ ಬದಿ ಗಾಂಜಾ ಮಾರಾಟ ಮತ್ತು ಖರೀದಿ ಮಾಡುತ್ತಿದ್ದ 13 ಜನರನ್ನು ಹುಬ್ಬಳ್ಳಿಯ ನಗರ ಪೋಲೀಸ ಠಾಣೆಯ ಪೋಲೀಸರು ಬಂಧಿಸಿದ್ದಾರೆ.ಬಂಧಿತರಿಂದ 1kg 227 ಗ್ರಾಂ ಗಾಂಜಾ ಮೂರು ಮೋಬೈಲ್.ಆರುಸಾವಿರ ನಗದ ವಶಪಡಿಸಿಕೊಂಡಿದ್ದಾರೆ.
ಮೀರಜ್ ನಿಂದ ಗಾಂಜಾ ತಂದಿದ್ದ ನವಾಬ್.ಹಾಗೂ ಡಾವಣಗೇರಿಯಿಂದ ಬಂದ ವ್ಯಕ್ತಿಗೆ ಗಾಂಜಾ ಮಾರಾಟ ಮಾಡುವ ಸಂದರ್ಭದಲ್ಲಿ ಪೋಲೀಸರು ದಾಳಿ ಮಾಡಿ ಇವರಿಬ್ಬರೂ ಸೇರಿದಂತೆ ಹದಿಮೂರು ಜನರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.