ಮಗನಿಂದಲೇ ಜನ್ಮದಾತ ಫಿನಿಷ್.ಸಲುಕೆಯಿಂದ ಹೊಡೆದು ತಂದೆಯನ್ನೇ ಇಹಲೋಕಕ್ಕೆ ಕಳಿಸಿದ ಪಾಪಿ ಮಗ.ಆರೋಪಿ ಹನಮಂತಪ್ಪ ಆರೆಸ್ಟ್..!!

Share to all

ಮಗನಿಂದಲೇ ಜನ್ಮದಾತ ಫಿನಿಷ್.ಸಲುಕೆಯಿಂದ ಹೊಡೆದು ತಂದೆಯನ್ನೇ ಇಹಲೋಕಕ್ಕೆ ಕಳಿಸಿದ ಪಾಪಿ ಮಗ.ಆರೋಪಿ ಹನಮಂತಪ್ಪ ಆರೆಸ್ಟ್..!!

ಹುಬ್ಬಳ್ಳಿ:-ಮಗನೇ ತಂದೆಯನ್ನು ಬರ್ಭವಾಗಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ನಡೆದಿದೆ.ಬೆಳ್ಳಂ ಬೆಳೆಗ್ಗೆ ಕೆಲಸ ಮಾಡುವ ವಿಚಾರಕ್ಕೆ ತಂದೆ ಮಗನ ನಡುವೆ ವಾದ ವಿವಾದ ನಡೆದು ಮಗನಿಗೆ ತಂದೆ ಅವಾಚ್ಯ ಶಬ್ದದಿಂದಿ ಬೈದಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ.

ಕೊಲೆಯಾದ ವ್ಯಕ್ತಿ ಉಮೇಶ ಮಹದೆರವಪ್ಪಸುಡಕೇನವರ (58) ಎಂದು ಗುರುತಿಸಲಾಗಿದೆ. ಆರೋಪಿ ಹನಮಂತಪ್ಪ ಉಮೇಶ ಸುಡಕೇನವರ ಆಗಿದ್ದು.ಸ್ಥಳಕ್ಕೆ ಹಿರಿಯ ಪೋಲೀಸ ಅಧಿಕಾರಿಗಳು ಭೇಟಿ ಕೊಟ್ಟಿದ್ದು ಹುಬ್ಬಳ್ಳಿ ಗ್ರಾಮೀಣ ಪೋಲೀಸ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಸಹ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author