ಡಾವಣಗೇರಿ ರೇಂಜನ ಸಿವಿಲ್ ಪಿಎಸ್ ಆಯ್ ಗಳ ವರ್ಗಾವಣೆ…ಚಂದ್ರಶೇಖರ ವಿಭೂತಿ ಹುಲಗೂರ..ಬಸವರಾಜ ಬಿರಾದರ ಗುತ್ತಲ..ಪರಶುರಾಮ.ಕಟ್ಟಿಮನಿ ತಡಸ ಠಾಣೆಗೆ ವರ್ಗಾವಣೆ.
ಡಾವಣಗೇರಿ:-ಸರಕಾರದ ಆದೇಶ ಹಾಗೂ ಅವರವರ ಕೋರಿಕೆಯ ಮೇರೆಗೆ ಡಾವಣಗೇರಿ ರೇಂಜನ ಪೂರ್ವ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 35 ಸಿವಿಲ್ ಪಿಎಸ್ ಆಯ್ ಗಳ ವರ್ಗಾವಣೆ ಮಾಡಿ ಬಿ.ರಮೇಶ ಉಪ ಪೋಲೀಸ ಮಹಾ ನಿರೀಕ್ಷಕರು ಡಾವಣಗೇರಿ ಅವರು ಆದೇಶ ಮಾಡಿದ್ದಾರೆ.