ಮಂಜುಳಾ ಪೂಜಾರ ವಿರುದ್ಧ FIR..ಶಾಸಕ ವಿನಯ ಕುಲಕರ್ಣಿ ಸಂಜಯ ನಗರ ಪೋಲೀಸ ಠಾಣೆಯಲ್ಲಿ ದೂರು ದಾಖಲು.ನಾನು ಅವಳನ್ನ ಮುಟ್ಟಿದ್ದರೆ ನನ್ನ ತಾಯಿಯನ್ನ ಮುಟ್ಟಿದಂತೆ ಎಂದ ವಿಕೆ.
ಬೆಂಗಳೂರು:-ತಮ್ಮ ವಿಡಿಯೋ ಹಾಗೂ ಮೋಬೈಲ್ ಸಂಭಾಷಣೆ ಪ್ರಸಾರ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ ಮಂಜುಳಾ ಪೂಜಾರ ಹಾಗೂ ಖಾಸಗಿ ವಾಹಿನಿ ವಿರುದ್ದ ಬೆಂಗಳೂರಿನ ಸಂಜಯ ನಗರ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಂಜುಳಾ ಪೂಜಾರ ಎರಡು ವರ್ಷದ ಹಿಂದೆ ರೈತ ಹೋರಾಟಗಾರತಿ ಎಂದು ಹೇಳಿಕೊಂಡು ಪೋನ್ ಕರೆ ಮಾಡಿದ್ದಳು.ನಂತರ ಅವಳ ವಿರುದ್ದ ಖಾಸಗಿ ವಾಹಿನಿಯಲ್ಲಿ ಸುದ್ದಿ ಪ್ರಸಾರವಾದ ನಂತರ ಆಕೆಯ ಜೊತೆ ಮಾತನಾಡಿಲ್ಲಾ ಎಂದು ಬೆಂಗಳೂರಿನ ಸಂಜಯ ನಗರ ಪೋಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.