ವಿಜಯ ದಶಮಿ ದಿನವೇ ಕಲಘಟಗಿಯಲ್ಲಿ ಘೋರ ಅಪಘಾತ..ಈ ವಿಡಿಯೋ ನೋಡಿದ್ರೆ ಒಂದು ಕ್ಷಣ ಎದೆ ಬಡಿತ ನಿಲ್ಲೋದು ಗ್ಯಾರಂಟಿ.
ಕಲಘಟಗಿ:-ವಿಜಯ ದಶಮಿ ದಿನವೇ ಕಲಘಟಗಿಯಲ್ಲಿ ಭೀಕರ ಅಪಘಾತ ನಡೆದಿದ್ದು ಯುವಕನ ದೇಹ ಛಿದ್ರ ಛಿದ್ರ ವಾದ ಘಟನೆ ಜರುಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮದ ಸುಭಾಸ ಎಂಬುವನು ರಸ್ತೆ ಕ್ರಾಸ್ ಮಾಡುವಾಗ ಟಿಪ್ಪರ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ.
ಟಿಪ್ಪರ ಡಿಕ್ಕಿಯ ರಭಸಕ್ಕೆ ದೇಹದ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿದ್ದು
ಟಿಪ್ಪರ್ ಡಿಕ್ಕಿಯಾದ ಪರಿಣಾಮ ಹೃದಯ ರಸ್ತೆಯಲ್ಲಿ ಬಿದ್ದಿದ್ದು ಹೃದಯ ಬಡಿತದ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.