ಕುಕ್ಕೂರ ಸ್ಪೋಟ.ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ.
ಬಳ್ಳಾರಿ:-ಬಳ್ಳಾರಿಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಕುಕ್ಕೂರ ಸ್ಪೋಟಗೊಂಡಿದೆ.
ಒಲೆಯ ಮೇಲೆ ತೊಗರಿಬೇಳೆ ಬೇತಿಯಿಸಲು ಇಟ್ಟಿದ್ದ ಕುಕ್ಕರ ಸೀಟಿ ಹೊಡೆಯದೇ ಬ್ಲಾಸ್ಟ ಆಗಿದೆ.ಕುಕ್ಕೂರ ಸ್ಪೋಟಕ್ಕೆ ಅಡುಗೆ ಮನೆಯಲ್ಲಿದ್ದ ಮೂವರು ಎದ್ದನೋ ಬಿದ್ದನೋ ಅಂತಾ ಹೊರಗೆ ಓಡಿ ಹೋದರೆ ಲೋಕಮ್ಮ ಎಂಬುವರಿಗೆ ಬಿಸಿ ನೀರು ಸಿಡಿದು ಗಾಯಗೊಂಡಿದ್ದಾರೆ.
ಉದಯ ವಾರ್ತೆ ಬಳ್ಳಾರಿ