ದೂರು ನೀಡಲು ಬಂದ ಮಹಿಳೆಯೊಂದಿಗೆ ಪೋಲೀಸ ಅಧಿಕಾರಿಯ ರಾಸಲೀಲೆ..ವಿಡಿಯೋ ವೈರಲ್..
ತುಮಕೂರ:- ದೂರು ನೀಡಲು ಬಂದ ಮಹಿಳೆಯೊಂದಿಗೆ ಪೋಲೀಸ ಅಧಿಕಾರಿಯೊಬ್ಬ ರಾಸಲೀಲೆ ನಡೆಸಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ಡಿವೈಎಸ್ ಪಿ ಕಛೇರಿಗೆ ದೂರು ಕೊಡಲು ಬಂದು ಮಹಿಳೆಯಬ್ಬಳನ್ನು ತನ್ನ ವಿಶ್ರಾಂತಿ ಕೊಠಡಿಯಲ್ಲಿ ಡಿವೈಎಸ್ ಪಿ ಯೊಬ್ಬರು ಕಾಮದಾಟ ನಡೆಸುತ್ತಿದ್ದ ವಿಡಿಯೋ ಒಂದನ್ನ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಜಮೀನು ವ್ಯಾಜ್ಯದ ವಿಚಾರದಲ್ಲಿ ದೂರು ನೀಡಲು ಮಹಿಳೆ ಬಂದಿದ್ದಳು ಅವಳೊಂದಿಗೆ ಸಲಿಗೆಯೊಂದಿಗೆ ನಡೆದುಕೊಂಡು ಡಿವಾಯ್ ಎಸ್ಪಿ ಕಛೇರಿಯ ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋಗಿ ಕಾಮದಾಟ ಆರಂಭಿಸಿದ ವಿಡಿಯೋ ಈಗ ವೈರಲ್ ಆಗಿದೆ.
ಆದರೆ ಆ ವಿಡಿಯೊದಲ್ಲಿ ಇರುವ ಪೋಲೀಸ ಅಧಿಕಾರಿ ಯಾರು ? ದೂರು ನೀಡಲು ಬಂದಿರುವ ಮಹಿಳೆ ಯಾರು ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ.