ಯಶ್ ಹುಟ್ಟ ಹಬ್ಬ ಹಿನ್ನಲೆ ಸಿಹಿ ಹಂಚಿ ಸಂಭ್ರಮ. ಅಭಿಮಾನಿ ಸಚಿನ್ ಕಲಾಲ್ ರಿಂದ ಪೂಜೆ ಸಿಹಿ ಹಂಚಿ ಸಂಭ್ರಮ.. ಹುಬ್ಬಳ್ಳಿಯ ಸಿದ್ದರೂಢ ಮಠದಲ್ಲಿ ಪೂಜೆ.
ಹುಬ್ಬಳ್ಳಿ:-ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ 39 ನೇ ಹುಟ್ಟು ಹಬ್ಬದ ಸಂಬ್ರಮದಲ್ಲಿದ್ದಾರೆ.ಅವರ ಹುಟ್ಟು ಹಬ್ಬದಂದು ರಾಜ್ಯಾದ್ಯಂತ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಬರ್ತಡೇ ಆಚರಿಸುತ್ತಿದ್ದಾರೆ.
ಅದೇ ರೀತಿ ಹುಬ್ಬಳ್ಳಿಯಲ್ಲಿ ಯಶ್ ಅಭಿಮಾನಿ ಬಳಗದಿಂದ ಸಚಿನ ಕಲಾಲ್ ಹಾಗೂ ಅವರ ಬೆಂಬಲಿಗರು ಹುಬ್ಬಳ್ಳಿಯ ಶಿದ್ಧಾರೂಢ ಮಠದಲ್ಲಿ ಪೂಜೆ ಸಲ್ಲಿಸಿ ಸಿಹಿ ಹಂಚಿ ರಾಕೀ ಬಾಯ್ ಹುಟ್ಟು ಹಬ್ಬ ಆಚರಿಸಿದರು.