ಇಡಗುಂದಿ ವಲಯದ ಬೀಟ್ ಪಾರೆಸ್ಟರ್ ಸುಸೈಡ್.ಕೇಶವ ನೆಸ್ತಾ ಸಂಶಯಾಸ್ಪದ ಸಾವು.
ಯಲ್ಲಾಪುರ:- ಯಲ್ಲಾಪುರ ವಿಭಾಗದ ಇಡಗುಂದಿ ವಲಯದಲ್ಲಿ ಬೀಟ್ ಫಾರೆಸ್ಟರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇಶವ ನೆಸ್ತಾ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾನೆ.
ಯಲ್ಲಾಪುರದಿಂದ ಹತ್ತು ಕಿಲೋಮೀಟರ್ ದೂರದಲ್ಲಿ ಇಡಗುಂದಿ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ದೇಹ ಸಿಕ್ಕಿದೆ.
ಕೇಶವ ನೆಸ್ತಾ ಆತ್ಮಹತ್ಯೆ ಮಾಡಿಕೊಂಡನಾ ಅಥವಾ ಬೇರೇ ಇನ್ನೇನಾದರೂ ಆಯ್ತಾ ಎಲ್ಲವೂ ತನಿಖೆಯಿಂದಷ್ಟೇ ಹೊರಗೆ ಬರಬೇಕಿದೆ.
ಉದಯ ವಾರ್ತೆ ಯಲ್ಲಾಪುರ.