ಸಾಹಿತಿ,ಪತ್ರಕರ್ತರು ಆದ ಜಿ.ಡಿ ಘೋರ್ಪಡೆ ಅವರಿಗೆ ಕರುನಾಡ ಭೂಷಣ ರಾಜ್ಯ ಪ್ರಶಸ್ತಿ.
ಹುಬ್ಬಳ್ಳಿ:- ಸರಳ,ಸಜ್ಜನಿಕೆಗೆ ಹೆಸರಾದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ಜಿ.ಡಿ ಘೋರ್ಪಡೆ ಅವರಿಗೆ ಕರುನಾಡ ಭೂಷಣ ರಾಜ್ಯ ಪ್ರಶಸ್ತಿ ಲಭಿಸಿದೆ.
ಉ.ಕ.ಜಿಲ್ಲೆಯ ಬನವಾಸಿಯಲ್ಲಿ ಜರುಗಿದ ರಾಜ್ಯ ಮಟ್ಟದ 50 ನೇ ಸುವರ್ಣ ಸಂಬ್ರಮ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ.ಶ್ಯಾಮಸುಂದರ ಗಾಯಕವಾಡ.ಪ್ರಕಾಶ ಪಾಗೋಜಿ.ವಿಶ್ವನಾಥ ಹಾದಿಮನಿ ಉಪಸ್ಥಿತರಿದ್ದರು.
ಉದಯ ವಾರ್ತೆ ಹುಬ್ಬಳ್ಳಿ