ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಸಖತ್ ಡ್ಯಾನ್ಸ್ ಹೆಜ್ಜೆ ಹಾಕಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ.ಜೋಶಿಗೆ ಸಾಥ್ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ.
ಹುಬ್ಬಳ್ಳಿ:- ಹೌದು ನಿನ್ನೆ ನವಲಗುಂದದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತ್ರತ್ವದಲ್ಲಿ ಆಯೋಜಿಸಿದ್ದ ಕಬಡ್ಡಿ ಉತ್ಸವದಲ್ಲಿ ಸೇರಿದ ಅಸಂಖ್ಯಾತ ಜನ ನೋಡಿ ಕೇಂದ್ರ ಸಚಿವ ಜೋಶಿ ಪುಲ್ ಖುಷ್ ಆಗಿದ್ದರು.
ಆ ಒಂದು ಜೋಶ್ ನಲ್ಲಿ ವೇದಿಕೆ ಮೇಲಿದ್ದ ಜೋಶಿ ಹಾಗೂ ಶಾಸಕ ಮಹೇಶ.ಟೆಂಗಿನಕಾಯಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಡಾ: ರಾಜ್ ಕುಮಾರ ಹಾಡಿರುವ ಹಾಡಿಗೆ ಸಖತ್ ಹೆಜ್ಜೆ ಹಾಕಿ ಸೇರಿದ ಜನರನ್ನು ರಂಜಿಸಿದರು.
ಉದಯ ವಾರ್ತೆ ನವಲಗುಂದ