ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ :ಎಲ್ಲೆಲ್ಲಿ ಯಾರಾರು?
ಬೆಂಗಳೂರು:-ರಾಜ್ಯ ಸರ್ಕಾರ ದೊಡ್ಡ ಸಂಖ್ಯೆಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಅದರಲ್ಲಿ ಮುಖ್ಯವಾಗಿ ಹುಬ್ಬಳ್ಳಿ ಧಾರವಾಡ ಉತ್ತರ ವಿಭಾಗದ ಎಸಿಪಿ ಬಲ್ಲಪ್ಪ ನಂದಗಾವಿ ಅವರು ಬಸವನ ಬಾಗೇವಾಡಿ dysp ಆಗಿ ವರ್ಗಾವಣೆ ಆಗಿದ್ದು ಅವರ ಜಾಗಕ್ಕೆ ಈ ಹಿಂದೆ ಅವಳಿನಗರದಲ್ಲಿ ಕಾರ್ಯ ನಿರ್ವಹಿಸಿದ ಶಿವಪ್ರಕಾಶ್ ನಾಯಕ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.