ಶಿಕ್ಷಕಿಯ ಜೊತೆ ಶಿಕ್ಷಕನ ಲವ್ಹಿ ಡವ್ಹಿ.ಬೆತ್ತಲೆಯಾಗಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದ ಶಿಕ್ಷಕನ ಪತ್ನಿ.ಪೇಚಿಗೆ ಸಿಲುಕಿದ ಶಿಕ್ಷಕ.ಪತಿಯ ವಿರುದ್ಧ ಪತ್ನಿ ದೂರು.
ತುಮಕೂರ:-ಒಂದೇ ಶಾಲೆಯಲ್ಲಿ ಇದ್ದ ಶಿಕ್ಷಕ ಮತ್ತು ಶಿಕ್ಷಕಿಯ ನಡುವಿನ ಲವ್ ಕಹಾನಿ ಈಗ ಮಾನಮರ್ಯಾದೆ ಮೂರು ಕಾಸಿಗೆ ಹರಾಜ ಆಗಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಶಿಕ್ಷಕ ರಂಗನಾಥ ಹಾಗೂ ಶಿಕ್ಷಕಿ ಲಾವಣ್ಯ ಮನೆಯಲ್ಲಿ ಬೆತ್ತಲೆಯಾದಾಗ ಶಿಕ್ಷಕನ ಪತ್ನಿ ಚಂದ್ರಮ್ಮ ಬಂದು ರೆಡ್ ಹ್ಯಾಂಡ್ ಆಗಿ ಹಿಡಿದು ಅವರಿಬ್ಬರ ಮಾನ ಮರ್ಯಾದೆಯನ್ನು ಬೆತ್ತಲೆಗೊಳಿಸಿದ ಘಟನೆ ಜರುಗಿದೆ.
ಅವರಿಬ್ಬರೂ ಅಕ್ರಮವಾಗಿ ಮದುವೆಯಾಗಿದ್ದಾರೆ ಅಂತಾ ಪೋಲೀಸ ಠಾಣೆಯಲ್ಲಿ ಶಿಕ್ಷಕಿಯ ಪತ್ನಿ ಚಂದ್ರಮ್ಮ ದೂರು ನೀಡಿದ್ದಾಳೆ.
ಶಿಕ್ಷಕಿ ಮತ್ತು ಶಿಕ್ಷಕ ಕಳೆದ ನಾಲ್ಕು ವರ್ಷದಿಂದ ಲವ್ ಮಾಡತಿದ್ದಾರಂತೆ ಅವಳಿಗೂ ಮದುವೆ ಆಗಿದೆ.ಗಂಡನನ್ನು ಬಿಟ್ಟು ಈ ರಂಗನಾಥನ ಜೊತೆಗೆ ಅನೈತಿಕವಾಗಿ ಸಂಬಂಧ ಇಟ್ಟುಕೊಂಡಿದ್ದಾನೆ ಎನ್ನಲಾಗಿದೆ.
ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರೇ ಹಿಂಗೆ ಮೂರು ಕಾಸಿಗೆ ಮಾನ ಕಳೆದುಕೊಂಡು ಮಕ್ಕಳಿಗೇನು ಶಿಕ್ಷಣ ನೀಡತಾರೆ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.