ಧಾರವಾಡ ಸಂಸದರ ಕ್ರೀಡಾ ಮಹೋತ್ಸವದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ.ಕಾಣದಂತೆ ಮಾಯವಾದನೋ ಹಾಡಿಗೆ ಸ್ಟೆಪ್ ಹಾಕಿದ ಎಂ ಆರ್ ಪಿ.
ಹುಬ್ಬಳ್ಳಿ:-ಧಾರವಾಡ ಸಂಸದ ಪ್ರಹ್ಲಾದ ಜೋಶಿ ಪ್ರಸ್ತುತ ಪಡಿಸುತ್ತಿರುವ ಕಬಡ್ಡಿ ಉತ್ಸವ ಕುಂದಗೋಳದಲ್ಲಿ ನಿನ್ನೆಯಿಂದ ನಡೆಯುತ್ತಿದ್ದು.ಜನ ಹುಚ್ಚೆದ್ದು ಕುಣಿಯುವಂತೆ ಕುಂದಗೋಳ ಕಬಡ್ಡಿ ಉತ್ಸವ ನಡೆಯುತ್ತಿದೆ.
ಈ ಮದ್ಯೆ ನಿನ್ನೆ ರಾತ್ರಿ ಹೊನಲು ಬೆಳಕಿನ ಕಬಡ್ಡಿ ಉತ್ಸವದಲ್ಲಿ ಶಾಸಕ ಎಂ ಆರ್ ಪಾಟೀಲ ಜನರ ಜೊತೆಗೆ ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಬಿಟ್ಟನೋ ಹಾಡಿಗೆ ಸ್ಟೆಪ್ ಹಾಕಿ ಜನರನ್ನು ಮತ್ತಷ್ಟು ಹುರಿದುಂಬಿಸಿದ್ದಾರೆ.