ನನಗೆ ಯೋಗ್ಯತೆ ಇದ್ದರೂ ಯೋಗ ಇರಲಿಲ್ಲಾ.ನನಗೆ ಟಿಕೆಟ್ ಮುಖ್ಯವಲ್ಲಾ.ಭಾರತದ ಸಂವಿಧಾನ ಮುಖ್ಯ ರಜತ್ ಉಳ್ಳಾಗಡ್ಡಿಮಠ.
ಹುಬ್ಬಳ್ಳಿ:-ಟಿಕೆಟ್ ಸಿಗದೆ ಇರೋದಕ್ಕೆ ಅಸಮಾಧಾನ ಹೊರಹಾಕಿದ ರಜತ್ ಉಳ್ಳಾಗಡ್ಡಿಮಠ.
ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಲಕ್ಷ್ಮಿ ಹೆಬ್ಬಾಳಕರ್ ಅಳಿಯ.