ಧಾರವಾಡ:-ಧಾರವಾಡ ಕೆಸಿಡಿ ಕಾಲೇಜಿನ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜವಳಿ ಉಧ್ಯಮ ನಿಗಮದ ಎಂ ಡಿ ಮೋನಾ ರಾವತ ಮತ ಚಲಾಯಿಸಿದರು.
ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಚುನಾವಣೆ ಕರ್ತವ್ಯ ನಿರ್ವಹಿಸುವ ಜೊತೆಗೆ ತಮ್ಮ ಹಕ್ಕನ್ನೂ ಸಹ ಚಲಾಯಿಸುವ ಮೂಲಕ ಎಷ್ಟೇ ಒತ್ತಡ ಇದ್ದರೂ ಎಲ್ಲರೂ ಮತದಾನ ಮಾಡಬೇಕು ಎಂಬ ಸಂದೇಶ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ತಮ್ಮ ಹಕ್ಕು ಚಲಾಯಿಸಿದರು.