ಹುಬ್ಬಳ್ಳಿ:- ಐದನೇ ಬಾರಿಗೆ ಹ್ಯಾಟ್ರಿಕ್ ಗೆಲವು ಸಾಧಿಸಿರುವ ಸಚಿವ ಪ್ರಹ್ಲಾದ ಜೋಶಿ ಅವರನ್ನು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅಣ್ಣಪ್ಪ ಗೋಕಾಕ ಆ್ಯಂಡ್ ಟೀಂ ಸನ್ಮಾನಿಸಿದರು.
ಪ್ರಹ್ಲಾದ ಜೋಶಿ ಗೆಲವು ಖಚಿತವಾಗುತ್ತಿದ್ದಂತೆ ಧಾರವಾಡದ ಒಂಟಿ ಹನಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಣ್ಣಪ್ಪ ಗೋಕಾಕ ಟೀಂ ಸಚಿವರನ್ನು ಭೇಟಿ ಮಾಡಿ ಸಿಹಿ ತಿನಿಸಿ ಸನ್ಮಾನಿಸಿದರು.