ಪೋಲೀಸ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮುಂದುವರೆಸಿದ ಪೋಲೀಸ ಇಲಾಖೆ..ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ
ಬೆಂಗಳೂರು:- ಮುಂದುವರಿದ ಪೋಲೀಸ ಇನ್ಸ್ಪೆಕ್ಟರ್ ಗಳ ವರ್ಗಾವಣೆ.ಹೌದು ಇಂದು ಪೋಲೀಸ ಇಲಾಖೆ 59 ಸಿವ್ಹಿಲ್ ವಿಭಾಗದ ಪೋಲೀಸ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.ಮಂಜುನಾಥ. ನಡವಿನಮನಿ ನರಗುಂದಕ್ಕೆ..ಸಂಗಮೇಶ ಶಿವಯೋಗಿ ಮುಳಗುಂದ..ಶ್ರೀಧರ ಸತಾರೆ ರಾಯಬಾಗ..ಗುರುರಾಜ.ಮ್ಯೆಲಾರ ಹುಬ್ಬಳ್ಳಿ-ಧಾರವಾಡ ಪಿಟಿಎಸ್ ಸೇರಿದಂತೆ 59 ಇನ್ಸ್ಪೆಕ್ಟರ್ ಗಳ ವರ್ಗಾವಣೆ ಲಿಸ್ಟ ಇಲ್ಲಿದೆ ನೋಡಿ.