ಮನೆ ಮನೆಗೆ ತೆರಳಿ ಘನತ್ಯಾಜ್ಯ ಸಂಗ್ರಹ ವಾಹನಕ್ಕೆ ಚಾಲನೆ..ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ಚಾಲನೆ.
ಹುಬ್ಬಳ್ಳಿ:-ಮನೆ ಮನೆಗೆ ತೆರಳಿ ಘನತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ಪಾಲಿಕೆಯ ಸದಸ್ಯೆ ಮಂಗಳಮ್ಮ ಗೌರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌರಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಇಂದಿನಿಂದ್ ವಾರ್ಡ್ ನಂ 34 ರ ನೂತನವಾಗಿ ಮನೆ ಮನೆಗೆ ತೆರಳಿ ಘನತ್ಯಾಜ್ಯ ಸಂಗ್ರಹಿಸುವ ವಾಹನಗಳ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಸದಸ್ಯರಾದ ದೀಪಾ ಗೌರಿ ವಿಶಾಲನಗರ ಮುತವಲ್ಲಿ ಗಳಾದ ಮುಸ್ತಾಕ್ ಸುಂಡಕೆ, ನಿಸಾರ್ ಖಾಝಿ, ಲಾಡಸಾಬನವರ, ನೂರಾಹ್ಮದ್ ಕತಿಬ್ ಹಿರಿಯರಾದ ಶಂಕ್ರಪ್ಪ ಗೋಲಪ್ಪನವರ ರವಿ ಗೌಡರ್, ನಾಗಪ್ಪ ಹೆಗಡಾಳ ದೇವರಾಜ ಕಾಮಕರ್ ಉಮೇಶ ರಾಯಚೂರ, ರಘುನಾಥ್ ಮಾಡಳ್ಳಿ ಓಣಿಯ ಹಿರಿಯರು ಉಪಸ್ಥಿತರಿದ್ದರು