ಹುಬ್ಬಳ್ಳಿ ವಲಯ ಕಛೇರಿ 6 ರಲ್ಲಿ ಜೋನಲ್ ಕಮೀಷನರ್ ಆಗಿದ್ದ ಸಿದ್ದಪ್ಪ ಬೇವೂರ ಇಂದಿನಿಂದ ನೂತನ ಕಮೀಷನರ್.
ಹುಬ್ಬಳ್ಳಿ:-ಬೆಣ್ಣೆಯಲ್ಲಿನ ಕೂದಲು ತೆಗೆದಂತೆ,ಬೆಲ್ಲದಂತಹ ಮಾತುಗಳಲ್ಲಿ ಎಲ್ಲರ ಮನ ಗೆದ್ದು ಸುಮಾರು ಹತ್ತು ಹದಿನೈದು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ವಲಯ ಆಯುಕ್ತರಾಗಿ,ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಇನ್ನೂ ಹಲವು ಹುದ್ದೆಗಳನ್ನ ಯಶಸ್ವಿಯಾಗಿ ಪೋರೈಸಿದ ಸಿದ್ದಪ್ಪ ಬೇವೂರ ಇನ್ನಮೇಲಿಂದ ಕಮೀಷಮರ ಆಗಿ ಕಾರ್ಯನಿರ್ವಗಿಸಲಿದ್ದಾರೆ.