IAS ಅಧಿಕಾರಿಗಳ ವರ್ಗಾವಣೆ – ರಾಜ್ಯದಲ್ಲಿ ಮುಂದುವರೆದ ಅಧಿಕಾರಿಗಳ ವರ್ಗಾವಣೆ…..ಆಡಳಿತ ಯಂತ್ರಕ್ಕೆ ಮುಂದುವರೆದ ಸರ್ಜರಿ…..

Share to all

IAS ಅಧಿಕಾರಿಗಳ ವರ್ಗಾವಣೆ – ರಾಜ್ಯದಲ್ಲಿ ಮುಂದುವರೆದ ಅಧಿಕಾರಿಗಳ ವರ್ಗಾವಣೆ…..ಆಡಳಿತ ಯಂತ್ರಕ್ಕೆ ಮುಂದುವರೆದ ಸರ್ಜರಿ…..

ಬೆಂಗಳೂರು –

ರಾಜ್ಯದಲ್ಲಿ ಆಡಳಿತ ಯಂತ್ರಕ್ಕೆ ಸರ್ಜರಿ ಕಾರ್ಯ ಮುಂದುವರೆದಿದ್ದು ಮತ್ತೆ ನಾಲ್ಕು ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ಹೌದು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.ಇಧರೊಂದಿಗೆ ರಾಜ್ಯದಲ್ಲಿ ವರ್ಗಾವಣೆ ಪ್ರಕ್ರಿಯೆ ಮುಂದುವರೆದಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಆಡಳಿತಾತ್ಮಕವಾಗಿ ಅನುಕೂಲವಾಗಲೆಂಬ ಕಾರಣಕ್ಕಾಗಿ ನಾಲ್ವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

 

ಉದಯ ವಾರ್ತೆ
ಬೆಂಗಳೂರು..


Share to all

You May Also Like

More From Author