ಕೈ ಪಾಳಯದಲ್ಲಿ ಸಿಎಮ್ ಚರ್ಚೆ ಬೆನ್ನಲ್ಲೆ ಸಚಿವರಿಬ್ಬರ ಸಮಾಗಮ..ಸಚಿವ ಸತೀಶ್ ಜಾರಕಿಹೊಳಿ,ಸಂತೋಷ್ ಲಾಡ್ ಭೇಟಿ…

Share to all

ಕೈ ಪಾಳಯದಲ್ಲಿ ಸಿಎಮ್ ಚರ್ಚೆ ಬೆನ್ನಲ್ಲೆ ಸಚಿವರಿಬ್ಬರ ಸಮಾಗಮ..ಸಚಿವ ಸತೀಶ್ ಜಾರಕಿಹೊಳಿ,ಸಂತೋಷ್ ಲಾಡ್ ಭೇಟಿ…

ಧಾರವಾಡ:- ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆದಿರುವಾಗಲೇ ನಿನ್ನೆ ರಾತ್ರಿ ಧಾರವಾಡದಲ್ಲಿ ಇಬ್ಬರು ನಾಯಕರಿಂದ ಸುದೀರ್ಘ ಚರ್ಚೆ ನಡೆದಿದೆ..

ಆ ಇಬ್ಬರು ನಾಯಕರ ಭೇಟಿ ಕೂತುಹಲ ಮೂಡಿಸಿದ್ದರಲ್ಲಿಯೂ ವಿಶೇಷತೆ ಇದೆ ಎನ್ನಲಾಗಿದೆ.ಕಾರಣ ಆ ಇಬ್ಬರೂ ಸಚಿವರು ಸಿಎಂ ಆಪ್ತ ರೇ ಆಗಿರುವುದು ಅವರಿಬ್ಬರ ಭೇಟಿ ಕುತೂಹಲ ಮೂಡಿಸಿದೆ.

ಉದಯ ವಾರ್ತೆ
ಧಾರವಾಡ

Share to all

You May Also Like

More From Author