ಕೋನರೆಡ್ಡಿ ಅವರಿಗೆ ಚಾನ್ಸೇ.. ಚಾನ್ಸು…ಬಿಜೆಪಿಯವರೇ ಹೇಳಿ ಮಂತ್ರಿ ಸ್ಥಾನ ಕೊಡಿಸ್ತಾರಂತೆ..ಅದು ಪವರ್ ಪುಲ್ ಸೆಂಟ್ರಲ್ ಮಿನಿಸ್ಟರ್ ಬಾಯಲ್ಲಿ ಆ ಮಾತು… ಕೋನರೆಡ್ಡಿ ಅವರ ಅಭಿವೃದ್ಧಕಾರ್ಯ ಅವರಿಗೂ ಗೊತ್ತಾಗಿದೆ ನೋಡಿ
ಕೋನರೆಡ್ಡಿ ಅವರಿಗೆ ಚಾನ್ಸೇ.. ಚಾನ್ಸು…ಬಿಜೆಪಿಯವರೇ ಹೇಳಿ ಮಂತ್ರಿ ಸ್ಥಾನ ಕೊಡಿಸ್ತಾರಂತೆ..ಅದು ಪವರ್ ಪುಲ್ ಸೆಂಟ್ರಲ್ ಮಿನಿಸ್ಟರ್ ಬಾಯಲ್ಲಿ ಆ ಮಾತು… ಕೋನರೆಡ್ಡಿ ಅವರ ಅಭಿವೃದ್ಧಕಾರ್ಯ ಅವರಿಗೂ ಗೊತ್ತಾಗಿದೆ ನೋಡಿ..
ಧಾರವಾಡ:- ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ಅವರಿಗೆ ಈ ಸರಕಾರದಲ್ಲಿ ಮಂತ್ರಿ ಸ್ಥಾನಸಿಗುತ್ತಂತೆ..ಹಾಗಂತ ಕಾಂಗ್ರೆಸ್ ನಾಯಕರು ಹೇಳಿದ್ದಾರಂತ ಅಂದು ಕೊಂಡಿದ್ದೀರಾ ಇಲ್ಲಾ..ಅವರ ಅಭಿವೃದ್ಧಿ ಕಾರ್ಯ,ಹವಾ ನೋಡಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಹೇಳಿದ್ದಾರೆ.
ಏನ್ರೀ ಇದು ಅಂತೀರಾ ಹೌದು ನಿನ್ನೆ ಧಾರವಾಡದಲ್ಲಿ ನಡೆದ ದಿಶಾ ಸಭೆಯಲ್ಲಿ ಕೋನರೆಡ್ಡಿ ಅವರ ಸಾಮಾಜಿಕ ಕಳಕಳಿ ನೋಡಿದ ಕೇಂದ್ರ ಸಚಿವರು ಕೋನರೆಡ್ಡಿ ಅವರೇ ಸಿದ್ಧರಾಮಯ್ಯ ಅವರು ನನಗೆ ಬಹಳ ಕ್ಲೋಸು ಅವರಿಗೆ ಹೇಳಿ ನಿಮ್ಮನ್ನ ಮಂತ್ರಿ ಮಾಡು ಅಂತಾ ಹೇಳತೇನಿ ಬಿಡಿ ಅಂತಾ ಹೇಳಿದ್ದಾರೆ.
ಜೋಶಿ ಅವರ ಮಾತಿಗೆ ಹಾಸ್ಯದಲ್ಲಿಯೆರ ತಿರುಗೇಟು ನೀಡಿದ ಶಾಸಕ ಕೋನರೆಡ್ಡಿ ಮುಗಿಳ್ನಗೆಯಲ್ಲಿಯೇ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ ಹೀಗಾಗಿ ಮಹದಾಯಿ ಕಳಸಾ-ಬಂಡೂರಿ ನಾಲಾ ಯೋಜನೆ ಮಾಡಿಬಿಡಿ ಎಂದರು.