Category: ಸಿನಿಮಾ
ನಟ ದರ್ಶನ್ʼಗಿಲ್ಲ ಮನೆಯೂಟ ಭಾಗ್ಯ: ಕಾರಾಗೃಹ ಇಲಾಖೆ ಐಜಿಗೆ ಪತ್ರ ಬರೆದ ಹಿರಿಯ ವಕೀಲ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಅವರಿಗೆ ಮನೆ ಊಟ ನೀಡುವುದನ್ನು ಕೂಡಾ ನಿರಾಕರಿಸಲಾಗಿದೆ. ದರ್ಶನ್ ಜೈಲಿನಲ್ಲಿ ಸೊರಗಿದ್ದಾರೆ ಎನ್ನಲಾಗಿದೆ. ಇನ್ನೂ ದರ್ಶನ್‌ಗೆ ಯಾವುದೇ ವಿಶೇಷ ಸೌಕರ್ಯ ನೀಡದಂತೆ ಕಾರಾಗೃಹ ಇಲಾಖೆ ಐಜಿಗೆ[more...]
ಮನೆಯೂಟ ಕೋರಿದ್ದ ದರ್ಶನ್ ಗೆ ಶಾಕ್: ವಿಚಾರಣೆ ಮುಂದೂಡಿದ ಕೋರ್ಟ್!
ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಯಾಕೋ ಗ್ರಹಗತಿ ಸರಿ ಇಲ್ಲ ಅನ್ನಿಸುತ್ತೆ. ಕೈತುಂಬಾ ಸಿನಿಮಾ, ಕೇಳಿದ ಊಟ, ಕೈತುಂಬಾ ದುಡ್ಡು, ಇವೆಲ್ಲಾ ಅನುಭವಿಸುತ್ತಾ ಹೈಫೈ ಜೀವನ[more...]
ರೇಣುಕಾಸ್ವಾಮಿ ಮನೆಗೆ ಹೋಗಿದ್ದು ರಾಜಿ ಸಂಧಾನಕ್ಕಾ!?, ವಿನೋದ್ ರಾಜ್ ಕೊಟ್ರೂ ಸ್ಪಷ್ಟನೆ!
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ಇತ್ತೀಚೆಗೆ ವಿನೋದ್ ರಾಜ್ ಭೇಟಿ ಮಾಡಿದರು. ಅದಾದ ಕೆಲ ದಿನಗಳಲ್ಲೇ ರೇಣುಕಾಸ್ವಾಮಿ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿ 1 ಲಕ್ಷ ನೆರವು[more...]
ದರ್ಶನ್ ಭೇಟಿಯಾಗದೆ ಕಥೆ ಕಟ್ಟಿದ್ರಾ ಸಿದ್ಧಾರೂಢ? ನೊಟೀಸ್ ಕೊಟ್ಟ ಪೊಲೀಸರು
ಪರಪ್ಪನ ಅಗ್ರಹಾರ ಜೈಲಿನಲ್ಲಿಯೂ ಸಹ ವಿಶೇಷ ಸೆಲ್ನಲ್ಲಿರುವ ದರ್ಶನ್‌ಗೆ ಯಾರನ್ನೂ ಭೇಟಿ ಆಗುವ ಅವಕಾಶವಿಲ್ಲ. ಆದರೆ ಸಿದ್ಧಾರೂಢ ಎಂಬ ಮಾಜಿ ಕೈದಿ ತಾವು ದರ್ಶನ್ ಅನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದ, ಈತನಿಗೆ ಈಗ ಪೊಲೀಸ್ ಇಲಾಖೆ[more...]
ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಿಲನಾ ನಾಗರಾಜ್: ತುಂಬು ಗರ್ಭಿಣಿಯ ಫೋಟೋ ವೈರಲ್!
ಪ್ರೀತಿಸಿ ಮದುವೆಯಾದ ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದಾರೆ. ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಒಂದಾಗದ ಇವರು ನಿಜ ಜೀವನದಲ್ಲಿ ಬಹಳ ಪ್ರೀತಿಯಿಂದ ಜೀವನ ಮಾಡ್ತಿದ್ದಾರೆ. ಇತ್ತೀಚೆಗೆ ಈ ದಂಪತಿ ಖುಷಿ[more...]
ರೇಣುಕಾ ಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿದ ವಿನೋದ್ ರಾಜ್!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ಇವತ್ತು ಕೋರ್ಟ್ ಕೂಡ ದರ್ಶನ್ ಮನೆ ಊಟಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪೊಲೀಸರು ಕೊಲೆ ಪ್ರಕರಣದ ಚಾರ್ಜ್‌ಶೀಟ್ ರೆಡಿ ಮಾಡುತ್ತಿದ್ದಾರೆ.[more...]
ದರ್ಶನ್ʼಗಾಗಿ ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ವಿಜಯಲಕ್ಷ್ಮಿ!
ಕೊಲ್ಲೂರು: ಚಿತ್ರದುರ್ಗ ರೇಣುಕಾ ಸ್ವಾಮಿ ಮರ್ಡರ್ ಕೇಸ್‌ನಲ್ಲಿ ಎ2 ಆಗಿರುವ ದರ್ಶನ್ ಅವರು ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಅವರು ಆಗಾಗ ಜೈಲಿಗೆ ಭೇಟಿ ನೀಡುತ್ತಾ ಗಂಡನಿಗೆ ಧೈರ್ಯ ತುಂಬುತ್ತಿದ್ದಾರೆ. ಕಾನೂನಿನ ಹೋರಾಟದ ಬಗ್ಗೆ ವಕೀಲರ[more...]
Darshan: ನಿತ್ಯವೂ ನರಕಯಾತನೆ: ಆಧ್ಯಾತ್ಮ ಮೊರೆ ಹೋದ್ರಾ ದರ್ಶನ್; ಮಾಜಿ ಖೈದಿ ಹೇಳಿದಿಷ್ಟು!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ನರಕದ ದಿನಗಳನ್ನು ಕಳೆಯುತ್ತಿದ್ದಾರೆ. ಪರಪ್ಪನ ಅಗ್ರಹಾರದ ಒಂಟಿ ಕೋಣೆಯಲ್ಲಿ ದಿನ ದೂಡುತ್ತಿರುವ ದರ್ಶನ್‌ಗೆ ಪಾಪದ ಪ್ರಜ್ಞೆ ಕಾಡುತ್ತಿದೆ. ಜೈಲಿಂದ ಬಿಡುಗಡೆಯಾಗಿ ಬಂದ ದಚ್ಚುವಿನ ಅಭಿಮಾನಿಯೊಬ್ಬರು,[more...]
ರೇಣುಕಾ ಸ್ವಾಮಿ ಕೊಲೆ ಪ್ರಕರಣ: ದರ್ಶನ್ʼಗೆ ಜೈಲೂಟನೇ ಗಟ್ಟಿ
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿರುವ ದರ್ಶನ್ ಅವರು ಮನೆ ಊಟ, ಹಾಸಿಗೆ ಹಾಗೂ ಪುಸ್ತಕ ಕೋರಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಇಂದು ನಡೆದಿದೆ. ದರ್ಶನ್ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ನಟ[more...]
ವಯೋಸಹಜ ತೊಂದರೆಯಿಂದ ನಟ ಡಾಲಿ ಧನಂಜಯ್ ಅಜ್ಜಿ ನಿಧನ!
ಹಾಸನ: ಹಾಸನ ಜಿಲ್ಲೆಯ ಅರಸಿಕರೆಯ ಕಾಳೇನಹಳ್ಳಿಯಲ್ಲಿ ಡಾಲಿ ಧನಂಜಯ್ ಅಜ್ಜಿ ಕೊನೆಯುಸಿರೆಳೆದಿದ್ದಾರೆ. 95 ವರ್ಷದ ಅಜ್ಜಿ ಮಲ್ಲಮ್ಮ ವಯೋಸಹಜ ತೊಂದರೆಯಿಂದಲೇ ನಿಧನರಾಗಿದ್ದಾರೆ. ಅಜ್ಜಿಯೊಂದಿಗೆ ತುಂಬಾನೆ ಅಟ್ಯಾಚ್ ಆಗಿದ್ದ ಡಾಲಿ ಧನಂಜಯ್ ಊರಿಗೆ ಹೋದಾಗ ಹೆಚ್ಚಿನ[more...]