Category: Hubli-Dharwad
ಲೋಕಾಯುಕ್ತ ಹಿಂದಿನಂತೆ ಖಡಕ್ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ: ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ: ಲೋಕಾಯುಕ್ತ ಹಿಂದಿನಂತೆ ಖಡಕ್ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಹಿಂದಿನಂತೆ ಖಡಕ್ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ. ಬದಲಿಗೆ ಕಾಂಗ್ರೆಸ್ ಆಯೋಗವಾಗಿದೆ. ಮುಡಾ[more...]
ಸ್ವಂತ ಹಣವನ್ನ ಮನೆ ಬಿದ್ದವರಿಗೆ ಮತ್ತು ರೈತರ ಅಕೌಂಟ್‌ಗೆ ಹಾಕಿದ್ರೇ, ಮನೆ ಮನೆಯಲ್ಲಿ ಕೋನರೆಡ್ಡಿಯವರ ಭಾವಚಿತ್ರ ಹಾಕಿಸುವೆ ಮುನೇನಕೊಪ್ಪ..*
*ಮುನೇನಕೊಪ್ಪ ಅವರ ಒತ್ತಡಕ್ಕೆ ಮಣಿದು ಚೆಕ್ ವಿತರಿಸಿದ ತಾಲೂಕಾಡಳಿತ* *ಹೋರಾಟ ನಡೆಸಿ ಸ್ಥಳದಲ್ಲೇ ನ್ಯಾಯ ಒದಗಿಸಿದ ಬಿಜೆಪಿ* *ಸ್ವಂತ ಹಣವನ್ನ ಮನೆ ಬಿದ್ದವರಿಗೆ ಮತ್ತು ರೈತರ ಅಕೌಂಟ್‌ಗೆ ಹಾಕಿದ್ರೇ, ಮನೆ ಮನೆಯಲ್ಲಿ ಕೋನರೆಡ್ಡಿಯವರ ಭಾವಚಿತ್ರ[more...]
ಶಿಗ್ಗಾಂವ ಉಪಚುನಾವಣೆ.. ಮಾಜಿ ಸಚಿವ ವಿನಯ ಕುಲಕರ್ಣಿ ಪುತ್ರಿಗೆ ಪೈನಲ್ ಆದ ಕಾಂಗ್ರೆಸ್ ಟಿಕೆಟ್..!!!..ವಿಕೆ ಬಾಸ್ ಪುತ್ರಿ ವೈಶಾಲಿ ಕುಲಕರ್ಣಿ ರಾಜಕೀಯಕ್ಕೆ ಎಂಟ್ರಿ.
ಶಿಗ್ಗಾಂವ ಉಪಚುನಾವಣೆ.. ಮಾಜಿ ಸಚಿವ ವಿನಯ ಕುಲಕರ್ಣಿ ಪುತ್ರಿಗೆ ಪೈನಲ್ ಆದ ಕಾಂಗ್ರೆಸ್ ಟಿಕೆಟ್..!!!..ವಿಕೆ ಬಾಸ್ ಪುತ್ರಿ ವೈಶಾಲಿ ಕುಲಕರ್ಣಿ ರಾಜಕೀಯಕ್ಕೆ ಎಂಟ್ರಿ. ಶಿಗ್ಗಾಂವ:- ಶಿಗ್ಗಾಂವ ಉಪ ಚುನಾವಣೆಯ ಕಣ ರಂಗೇರುವಂತಾಗಿದೆ.ಬಿಜೆಪಿಯಿಂದ ಮಾಜಿ ಸಿಎಂ[more...]
ಡೇನಲ್ಲಿ ಬಸ್ಸಿನಲ್ಲಿ ಹೋಗತಿದ್ದಾ..ಮನೆಗಳನ್ನ ಮಾಕ್೯ ಮಾಡತಿದ್ದ..ನೈಟ್ ಬೈಕ್ ನಲ್ಲಿ ಹೋಗಿ ಮುಗಿಸೇ ಬಿಡತಿದ್ದಾ..ಡೇ ನೈಟ್ ಹುಸೇನನ್ನು ಹೆಡಮುರಿ ಕಟ್ಟಿದ ಹುಬ್ಬಳ್ಳಿ ಗ್ರಾಮೀಣ ಪೋಲೀಸರು..
"ಡೇ"ನಲ್ಲಿ ಬಸ್ಸಿನಲ್ಲಿ ಹೋಗತಿದ್ದಾ..ಮನೆಗಳನ್ನ ಮಾಕ್೯ ಮಾಡತಿದ್ದ..ನೈಟ್ ಬೈಕ್ ನಲ್ಲಿ ಹೋಗಿ ಮುಗಿಸೇ ಬಿಡತಿದ್ದಾ..ಡೇ ನೈಟ್ ಹುಸೇನನ್ನು ಹೆಡಮುರಿ ಕಟ್ಟಿದ ಹುಬ್ಬಳ್ಳಿ ಗ್ರಾಮೀಣ ಪೋಲೀಸರು.. ಹುಬ್ಬಳ್ಳಿ:-ಕಳ್ಳರು,ದಂಧೆಕೋರರರಿಗೆ ಸಿಂಹಸ್ವಪ್ನರಾಗಿರುವ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಹೊಸ ಪ್ರಕರಣ ಇರಲಿ,ಹಳೇ[more...]
ನೆಲದ ಮೇಲೆ ಕುಳಿತು ವಿಶೇಷಚೇತನ ವ್ಯಕ್ತಿಯ ಸಮಸ್ಯೆ ಆಲಿಸಿದ ಕಾರ್ಮಿಕ ಸಚಿವ ಲಾಡ್!
ಧಾರವಾಡ: ಇಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮದಲ್ಲಿ ವಿಕಲಚೇತನ ವ್ಯಕ್ತಿಯ ಸಮಸ್ಯೆ ತಿಳಿಯಲು ಅವರ ಜೊತೆ ನೆಲದ ಮೇಲೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.[more...]
ಧರೆ ಹತ್ತಿ ಉರಿಯುವಾಗ ಶಾಸಕರ ಕೌಟುಂಬಿಕ ವಿದೇಶ ಪ್ರವಾಸ…!!!
ಧರೆ ಹತ್ತಿ ಉರಿಯುವಾಗ ಶಾಸಕರ ಕೌಟುಂಬಿಕ ವಿದೇಶ ಪ್ರವಾಸ...!!! ನವಲಗುಂದ: ಇಡೀ ನವಲಗುಂದ ವಿಧಾನಸಭಾ ಕ್ಷೇತ್ರವೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತತ್ತರಿಸಿ ಹೋಗಿರುವ ಸಮಯದಲ್ಲಿ ಹಾಲಿ ಶಾಸಕರು ಕೌಟುಂಬಿಕವಾಗಿ ವಿದೇಶ ಪ್ರವಾಸ ಕೈಗೊಂಡಿರುವುದು ಸಾರ್ವಜನಿಕರಲ್ಲಿ[more...]
ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳೋರಿಗೆ ಗುಡ್ ನ್ಯೂಸ್! ಹುಬ್ಬಳ್ಳಿ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ
ನವರಾತ್ರಿ, ದಸರಾ ರಜೆಗೆ ಊರಿಗೆ ಹೋಗದಕ್ಕೆ ಸಾಧ್ಯವಾಗಿಲ್ವ, ರೈಲು ಟಿಕೆಟ್ ಸಿಗದೆ ಬಹಳ ಬೇಜಾರಾಗಿತ್ತಾ, ಹಾಗಾದ್ರೆ ಇನ್ನು ಬೇಸರ ಮಾಡಿಕೊಳ್ಳಬೇಡಿ, ದೀಪಾವಳಿಗೆ ಊರಿಗೆ ಹೋಗಬಹುದು. ಹೌದು ಹುಬ್ಬಳ್ಳಿ, ಮಂಗಳೂರು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ವಲಯ ಗುಡ್[more...]
CP Yogeshwar Resigns: ವಿಧಾನ ಪರಿಷತ್ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ!
ಹುಬ್ಬಳ್ಳಿ: ಚನ್ನಪಟ್ಟಣ ಉಪಚುನಾವಣೆ ಸ್ಪರ್ಧೆ ವಿಚಾರವಾಗಿ ಪಟ್ಟು ಸಡಿಲಿಸಲು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಸಿದ್ಧರಿಲ್ಲ. ಅತ್ತ ಹೆಚ್ಡಿ ಕುಮಾರಸ್ವಾಮಿ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಬಿಜೆಪಿ ನಾಯಕರು ಕಾಂಗ್ರೆಸ್[more...]
ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ಸೈನಿಕನ ರಾಜೀನಾಮೆ..? ಹುಬ್ಬಳ್ಳಿಗೆ ಆಗಮಿಸುತ್ತಿರುವ ಸಿ ಪಿ ಯೋಗೀಶ್ವರ..
ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ಸೈನಿಕನ ರಾಜೀನಾಮೆ..? ಹುಬ್ಬಳ್ಳಿಗೆ ಆಗಮಿಸುತ್ತಿರುವ ಸಿ ಪಿ ಯೋಗೀಶ್ವರ.. ಹುಬ್ಬಳ್ಳಿ:- ಬಿಜೆಪಿ ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ. ಇಂದು ಮೂರೂ ಮೂವತ್ತಕ್ಕೆ[more...]
ಮಹಾನಗರ ಪಾಲಿಕೆಯಲ್ಲಿ ಬೇರೇ ಇಲಾಖೆಯಿಂದ ನಿಯೋಜನೆಗೊಂಡ ಅಧಿಕಾರಿಗಳು ಮಾತೃ ಇಲಾಖೆಗೆ ವಾಪಾಸ್ಸು..ಸರಕಾರದ ಮಹತ್ವದ ಆದೇಶ..ಬಹಳ ವರ್ಷಗಳಿಂದ ಪಾಲಿಕೆಯಲ್ಲಿ ತಳವೂರಿರುವ ಅಧಿಕಾರಿಗಳಿಗೆ ಸುರುವಾಯಿತು ಡವ..ಡವ..
ಮಹಾನಗರ ಪಾಲಿಕೆಯಲ್ಲಿ ಬೇರೇ ಇಲಾಖೆಯಿಂದ ನಿಯೋಜನೆಗೊಂಡ ಅಧಿಕಾರಿಗಳು ಮಾತೃ ಇಲಾಖೆಗೆ ವಾಪಾಸ್ಸು..ಸರಕಾರದ ಮಹತ್ವದ ಆದೇಶ..ಬಹಳ ವರ್ಷಗಳಿಂದ ಪಾಲಿಕೆಯಲ್ಲಿ ತಳವೂರಿರುವ ಅಧಿಕಾರಿಗಳಿಗೆ ಸುರುವಾಯಿತು ಡವ..ಡವ.. ಹುಬ್ಬಳ್ಳಿ:- ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ ಹಲವು ವರ್ಷಗಳಿಂದ[more...]