ಇಂಗ್ಲೆಂಡ್ ಆಟಗಾರನ ಅಬ್ಬರಕ್ಕೆ ಕಿಂಗ್ ಕೊಹ್ಲಿ ದಾಖಲೆ ಪುಡಿಪುಡಿ!

ಬ್ರೂಕ್ ಸಿಡಿಲಬ್ಬರಕ್ಕೆ ಭಾರತೀಯ ಆಟಗಾರ ಕೊಹ್ಲಿ ದಾಖಲೆ ಧೂಳೀಪಟವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂಲಕ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಹ್ಯಾರಿ ಬ್ರೂಕ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ[more...]

Musheer Khan Accident: ಭೀಕರ ರಸ್ತೆ ಅಪಘಾತ: ಯುವ ಆಟಗಾರನಿಗೆ ಗಂಭೀರ ಗಾಯ

ಲಕ್ನೋ: ಪ್ರತಿಭಾನ್ವಿತ ರಣಜಿ ಪ್ಲೇಯರ್‌ ಆಗಿರುವ 19 ವರ್ಷದ ಮುಶೀರ್‌ ಖಾನ್‌ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಪಘಾತದಲ್ಲಿ ಮುಶೀರ್​ ಖಾನ್​ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.[more...]

ಚೆನ್ನೈ ತಂಡಕ್ಕೆ ರೀ ಎಂಟ್ರಿ ಕೊಡ್ತಾರಾ ರವಿಚಂದ್ರನ್ ಅಶ್ವಿನ್!?

ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ಮುಂಬರುವ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್​ ಹೈ ಪರ್ಫಾರ್ಮೆನ್ಸ್ ಸೆಂಟರ್‌ ಅನ್ನು ಸಿಎಸ್‌ಕೆ ಆಟಗಾರರಿಗೆ[more...]

ಟೆಸ್ಟ್ ಕ್ರಿಕೆಟ್‌ʼಗೆ ಮರಳಲು ಸಜ್ಜಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ!

ರಣಜಿ ಟ್ರೋಫಿಯ ಮೂಲಕ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ರೆಡ್ ಬಾಲ್​ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಹೀಗೆ ಅಭ್ಯಾಸ ನಡೆಸಲು[more...]

ಪಾಕ್ ಬ್ಯಾಟರ್’ನಿಂದ ಹೊಸ ರೆಕಾರ್ಡ್! ಶತಕ ಸಿಡಿಸಿ ಕೊಹ್ಲಿ ದಾಖಲೆ ಮುರಿದ ಬಾಬರ್

ಫೈಸಲಾಬಾದ್​ನಲ್ಲಿ ನಡೆದ ಚಾಂಪಿಯನ್ಸ್ ಒನ್​ ಡೇ ಕಪ್​ನ 7ನೇ ಪಂದ್ಯದಲ್ಲಿ ಬಾಬರ್ ಆಝಂ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ.ಶತಕದೊಂದಿಗೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಟಾಸ್ ಗೆದ್ದ ಸ್ಟಾಲಿನ್ಸ್[more...]

Yashasvi Jaiswal: 147 ವರ್ಷಗಳಲ್ಲೇ ಮೊದಲ ಬಾರಿ ಈ ಐತಿಹಾಸಿಕ ದಾಖಲೆ ಮಾಡಿದ ಜೈಸ್ವಾಲ್!

147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ಅದರಲ್ಲೂ ತವರು ನೆಲದಲ್ಲಿ ತಮ್ಮ ಮೊದಲ 10 ಇನ್ನಿಂಗ್ಸ್‌ಗಳಲ್ಲಿ 750 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ  ಯಶಸ್ವಿ ಜೈಸ್ವಾಲ್‌ ಪಾತ್ರರಾಗಿದ್ದಾರೆ. ಹೌದು[more...]

ಇಂದಿನಿಂದ ಭಾರತ vs ಬಾಂಗ್ಲಾದೇಶ್ ನಡುವಣ ಸರಣಿ ಶುರು! ಹೊಸ ಭರವಸೆಯಲ್ಲಿ ಇಂಡಿಯಾ..!

ಇಂದಿನಿಂದ ಭಾರತ vs ಬಾಂಗ್ಲಾದೇಶ್ ನಡುವಣ ಸರಣಿ ಶುರುವಾಗಲಿದೆ. ಸರಣಿಯ ಮೊದಲ ಟೆಸ್ಟ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಉಭಯ ತಂಡಗಳಿಗೆ ಈ ಸರಣಿಯು ತುಂಬಾ ಮಹತ್ವದ್ದು. ಅದರಲ್ಲೂ ಭಾರತ ತಂಡವು[more...]

RCB ಫ್ರಾನ್ಸ್ ಗೆ ಭರ್ಜರಿ ಗುಡ್ ನ್ಯೂಸ್: ಸ್ಟಾರ್ ಬೌಲರ್‌ ಮೇಲೆ ಕಣ್ಣು ನೆಟ್ಟಿರುವ RCB?

ಈ ಬಾರಿಯ ಮೆಗಾ ಹರಾಜು IPL ನ ಹೊಸ ಋತುವಿನ ಮೊದಲು ನಡೆಯಲಿದೆ. ಮೆಗಾ ಹರಾಜುಗಳು ಹೊಸ ಆಟಗಾರರ ಮೇಲೆ ದೊಡ್ಡ ಪ್ರಮಾಣದ ಹಣವನ್ನು ಸುರಿಯಬಹುದು. ಮುಂಬರುವ ಋತುವಿನಲ್ಲಿ, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಕ್ಕೆ[more...]

ಅಭ್ಯಾಸದ ಸಮಯದಲ್ಲಿ ಡ್ರೆಸ್ಸಿಂಗ್ ಕೊಠಡಿಯ ಗೋಡೆ ಒಡೆದ ವಿರಾಟ್ ಕೊಹ್ಲಿ: ಯಾಕೆ!?

ಸ್ಟಾರ್ ಬ್ಯಾಟ್ಸ್ ಮನ್ ಕಿಂಗ್ ಕೊಹ್ಲಿ ಅವರು ಅಭ್ಯಾಸದ ವೇಳೆ ತಮ್ಮ ಪವರ್​ಫುಲ್ ಶಾಟ್​ನಿಂದ ಕ್ರೀಡಾಂಗಣದ ಡ್ರೆಸ್ಸಿಂಗ್ ಕೋಣೆಯ ಗೋಡೆಯಲ್ಲಿ ರಂಧ್ರವುಂಟಾಗುವಂತೆ ಮಾಡಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ[more...]

ಮುಕ್ತಾಯದ ಹಂತಕ್ಕೆ ಬಂದ ದುಲೀಪ್ ಟ್ರೋಫಿ: ದಾಖಲೆ ಬ್ಯಾಟಿಂಗ್ ಮಾಡಿದ ಕೊಹ್ಲಿ ಆಪ್ತ!

ದೇಶೀಯ ಕ್ರಿಕೆಟ್​ ದುಲೀಪ್​ ಟ್ರೋಫಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಟೀಮ್​ ಇಂಡಿಯಾದ ಯುವ ಬ್ಯಾಟರ್ ಕನ್ನಡಿಗ ದಾಖಲೆ ಬ್ಯಾಟಿಂಗ್ ಮಾಡಿದ್ದಾರೆ. ಅನಂತಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಡಿ[more...]