ದೆಹಲಿ ಪೋಲೀಸರ ಪ್ರೆಸ್ ಮೀಟ್,ಹುಬ್ಬಳ್ಳಿ ಪೋಲೀಸರು ಪುಲ್ ಅಲಟ್೯.

ಹುಬ್ಬಳ್ಳಿ ನಿನ್ನೆ ಮೂವರು ಉಗ್ರರರನ್ನ ಬಂಧಿಸಿದ ದೆಹಲಿ ಪೋಲೀಸರು ಹುಬ್ಬಳ್ಳಿ-ಧಾರವಾಡ ಮತ್ತು ಪಶ್ಮಿಘಟ್ಟಗಳಲ್ಲಿ ತರಬೇತಿ ಪಡೆದಿರುವ ಭಯಾನಕ ವಿಷಯವನ್ನ ಸ್ಪಷ್ಟಪಡಿಸಿದ್ದಾರೆ ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದೆಹಲಿ ಪೋಲೀಸರು, ಮೂವರು ಉಗ್ರರನ್ನು ಬಂಧಿಸಲಾಗಿದೆ.ಮೂವರನ್ನು[more...]