ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಲೆಪ್ಟ ರೈಟ್ ತೆಗೆದುಕೊಂಡ ಸಚಿವ ಸಂತೋಷ ಲಾಡ್.

ಅನುದಾನ ಸದ್ಭಳಕೆ ತಪ್ಪೆಸಗಿದರೆ ಕಠಿಣ ಕ್ರಮʼ ಅಧಿಕಾರಿಗಳಿಗೆ ಸಚಿವ ಸಂತೋಷ್‌ ಲಾಡ್‌ ಖಡಕ್‌ ಎಚ್ಚರಿಕೆ.. ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಲೆಪ್ಟ ರೈಟ್ ತೆಗೆದುಕೊಂಡ ಸಚಿವರು ಧಾರವಡ. ಸರ್ಕಾರದ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು.[more...]