ಅಕ್ರಮ ವಾಣಿಜ್ಯ ಮಳಿಗೆ ಎರಡು ದಿನದಲ್ಲಿ ತೆರವುಗೊಳಿಸಿ.ಇಲ್ಲದಿದ್ದರೆ ಮಟೀರೀಯಲ್ ಸೀಜ್ ಎಂದ ಕಮೀಷನರ್.

ಉದಯ ವಾರ್ತೆಗೆ ಸ್ಪಂದಿಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.ಎರಡು ದಿನದನಲ್ಲಿ ಅಕ್ರಮ ಮಳಿಗೆ ತೆರವುಗೊಳಿಸುವಂತೆ ಕಮೀಷನರ್ ಸೂಚನೆ.. ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ತಲೆ ಎತ್ತುತ್ತಿವೆ ಅಕ್ರಮ ವಾಣಿಜ್ಯ ಮಳಿಗೆಗಳು. ಗೊತ್ತಿದ್ದರೂ ಕಣ್ಮುಚ್ಚಿ ಕುಳಿತ ಡಿಡಿಟಿಪಿ ಅಂತಾ ಕಳೆದ ಶನಿವಾರ[more...]