ಇಳಿ ಸಂಜೆ ಹೊತ್ತಲ್ಲಿ .ಐವತ್ತು ಕಿಲೋಮೀಟರ್ ದೂರ ಕಮೀಷನರ್ ಹೋಗಿದ್ದು ಎಲ್ಲಿಗೆ..? ಅಷ್ಟೊತ್ತಲ್ಲಿ ಅವರು ಮಾಡಿದ್ದಾದರೂ ಏನು.?

ಇನ್ನೊಮ್ಮೆ ಭೇಟಿ ನೀಡಿದಾಗ ವ್ಯವಸ್ಥೆ ಸರಿಯಾಗಿರಬೇಕು..ಹಾಸ್ಟೆಲ್ ವಾಡ್೯ನ್ನಗೆ ವಾರ್ನಿಂಗ್ ಕೊಟ್ಟ ಕಮೀಷನರ್ ಡಾ: ಈಶ್ವರ ಉಳ್ಳಾಗಡ್ಡಿ. ಹುಬ್ಬಳ್ಳಿ:-ಮಹಾನಗರ ಪಾಲಿಕೆಯ ಕಮೀಷನರ್ ಕೆಲಸಕ್ಕೂ ಸೈ..ಹಾಸ್ಟೆಲ್ ನೋಡಲ್ ಅಧಿಕಾರಿ ಕೆಲಸಕ್ಕೂ ಸೈ..ದಿಡೀರ ಅಳ್ನಾವರ ಬಾಲಕಿಯರ ಹಾಸ್ಟೆಲ್ ಗೆ[more...]