ನನ್ನ ಗುರುವಿನ ವಾಣಿಯಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ.ಆದರೆ ಧರ್ಮ ಯುದ್ದದಿಂದ ಹಿಂದೆ ಸರಿಯುವ ಪ್ರಶ್ನೆನೇ ಇಲ್ಲಾ ದಿಂಗಾಲೇಶ್ವರ ಶ್ರೀ……

ನನ್ನ ಗುರುವಿನ ವಾಣಿಯಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ.ಆದರೆ ಧರ್ಮ ಯುದ್ದದಿಂದ ಹಿಂದೆ ಸರಿಯುವ ಪ್ರಶ್ನೆನೇ ಇಲ್ಲಾ ದಿಂಗಾಲೇಶ್ವರ ಶ್ರೀ. ಹುಬ್ಬಳ್ಳಿ:- ನನ್ನನ್ನು ಬಿಜೆಪಿಯವರೂ ಸಂಪರ್ಕಿಸಿದ್ದಾರೆ.ಕಾಂಗ್ರೆಸ್ ನವರೂ ಸಂಪರ್ಕಿಸಿದ್ದಾರೆ.ಆದರೆ ನನ್ನ ಗುರುವಿನ ವಾಣಿಯಂತೆ ಸ್ಪರ್ಧೆಯಿಂದ ಹಿಂದೆ[more...]