ಹುಬ್ಬಳ್ಳಿಯಲ್ಲಿ ಗಾಂಜಾ ಸದ್ದು.ಗಾಂಜಾ ಗಿರಾಕಿಗಳ ಪತ್ತೆ ಯಾವಾಗ.?ಗಾಂಜಾ ಗಮ್ಮತ್ತು ವಿಡಿಯೋ ವೈರಲ್.

ಹುಬ್ಬಳ್ಳಿಯಲ್ಲಿ ಗಾಂಜಾ ಸದ್ದು.ಗಾಂಜಾ ಗಿರಾಕಿಗಳ ಪತ್ತೆ ಯಾವಾಗ.? ಹುಬ್ಬಳ್ಳಿ:-ನಿನ್ನೆ ಉದಯ ವಾರ್ತೆ ಹುಬ್ಬಳ್ಳಿಯಲ್ಲಿ ಗಾಂಜಾ ಗಮ್ಮತ್ತು.ಕಂಡು ಕಾಣದೆ ಕುರುಡರಾದ ಬೆಂಡಿಗೇರಿ ಪೋಲೀಸರು ಅಂತಾ ವರದಿ ಮಾಡಿತ್ತು. ಈಗ ಬೆಂಡಿಗೇರಿ ವ್ಯಾಪ್ತಿಯ ವೀರಾಪುರ ಓಣಿಯ ಟಿ.ಬಿ.ಮಿಲ್ಕ[more...]