ಶ್ರೀಕಾಂತ ಪೂಜಾರಿ ಬಂಧನದ ವಿಷಯದಲ್ಲಿ ಸರಕಾರ ಎಳ್ಳಷ್ಟು ತಪ್ಪುಮಾಡಿಲ್ಲಾ.ಬಂಧಿಸಿದ ಪೋಲೀಸ ಇನಸ್ಪೆಕ್ಟರ್ ಮೇಲೆ ಕ್ರಮದ ಅಗತ್ಯ ಇಲ್ಲಾ ಕೋನರೆಡ್ಡಿ.

ಶ್ರೀಕಾಂತ ಪೂಜಾರಿ ಬಂಧನದ ವಿಷಯದಲ್ಲಿ ಸರಕಾರ ಎಳ್ಳಷ್ಟು ತಪ್ಪುಮಾಡಿಲ್ಲಾ.ಬಂಧಿಸಿದ ಪೋಲೀಸ ಇನಸ್ಪೆಕ್ಟರ್ ಮೇಲೆ ಕ್ರಮದ ಅಗತ್ಯ ಇಲ್ಲಾ ಕೋನರೆಡ್ಡಿ. ಹುಬ್ಬಳ್ಳಿ:-ಬಂಧಿತ ಶ್ರೀಕಾಂತ ಪೂಜಾರಿ ವಿಚಾರದಲ್ಲಿ ಸರಕಾರ ಕೋಟ್೯ಗೆ ನಿರ್ಧೇಶನ ಕೊಡಲು ಬರುತ್ತದೆಯಾ.ಕೋಟ್೯ ನಿರ್ಧೇಶನದಂತೆ ಪೋಲೀಸರು[more...]