ದಿಂಗಾಲೇಶ್ವರ ಶ್ರೀಗಳಿಗೆ ತಪ್ಪು ಮಾಹಿತಿ ಹೋಗಿರಬಹುದು.ಮೂವರು ಲಿಂಗಾಯತ ಶಾಸಕರ ಅಭಿಪ್ರಾಯ.

ದಿಂಗಾಲೇಶ್ವರ ಶ್ರೀಗಳಿಗೆ ತಪ್ಪು ಮಾಹಿತಿ ಹೋಗಿರಬಹುದು.ಮೂವರು ಲಿಂಗಾಯತ ಶಾಸಕರ ಅಭಿಪ್ರಾಯ. ಹುಬ್ಬಳ್ಳಿ:-ದಿಂಗಾಲೇಶ್ವರ ಶ್ರೀಗಳು ಆಡಿರುವ ಮಾತುಗಳು ತಪ್ಪು ತಿಳವಳಿಕೆಯಿಂದ ಕೂಡಿವೆ.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯದ ಹಾಗೂ ಸರ್ವರ ಹಿತಕಾಯುವ ಸಜ್ಜನ ರಾಜಕಾರಿಣಿಯಾಗಿದ್ದಾರೆ[more...]