ಧಾರವಾಡ ಜಿಲ್ಲೆಯಲ್ಲಿ ಅಸ್ಪ್ರಶ್ಯತೆ ಜೀವಂತ‌.!! ದಲಿತರಿಗಿಲ್ಲ ಹೊಟೆಲ್,ಕಟಿಂಗ್ ಶಾಪ್ ದೇವಸ್ಥಾನದಲ್ಲಿ ಅವಕಾಶ..!

ಧಾರವಾಡ ಜಿಲ್ಲೆಯಲ್ಲಿ ಅಸ್ಪ್ರಶ್ಯತೆ ಜೀವಂತ‌.!! ದಲಿತರಿಗಿಲ್ಲ ಹೊಟೆಲ್,ಕಟಿಂಗ್ ಶಾಪ್ ದೇವಸ್ಥಾನದಲ್ಲಿ ಅವಕಾಶ..! ಹುಬ್ಬಳ್ಳಿ:-ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಅಸ್ಪ್ರಶ್ಯತೆ ಜೀವಂತ‌ವಾಗಿದೆಯಂತೆ.ಹೌದು ಹಾಗಂತ ಅಲ್ಲಿಯ ಜನರೇ ಹೇಳ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಇನ್ನೂ ಅಸ್ಪ್ರಶ್ಯತೆ[more...]