ಹುಬ್ಬಳ್ಳಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕಾಮುಕರನ್ನು ಜ್ಯೆಲಿಗೆ ಅಟ್ಟಿದ ಪೋಲೀಸರು..

ಹುಬ್ಬಳ್ಳಿ ವಿಕ್ರುತ ಕಾಮುಕನೊಬ್ಬನನ್ನ ಹಳೇ ಹುಬ್ಬಳ್ಳಿ ಪೋಲೀಸರು ಬಂದಿಸಿದ್ದಾರೆ.ಬಂದಿತ ವಿಕ್ರತ ಕಾಮುಕ ಓಡಿಸ್ಸಾ ರಾಜ್ಯದ ಜಗತ್ ಸಿಂಗ್ ಪುರ ಜಿಲ್ಲೆಯ ಪ್ರವಂಜನ.ಲಕ್ಷ್ಮೀಘರ್ ಪಾಲ ಎಂದು ಗುರುತಿಸಲಾಗಿದೆ. ಈ ಕಾಮುಕ ಕಳೆದ ಒಂದೂವರೆ ವರ್ಷದ ಹಿಂದೆ[more...]