ತಾಯಿಯೊಬ್ಬಳು ಕಬ್ಬಿನ ಗದ್ದೆಯಲ್ಲಿ ಜನ್ಮ ನೀಡಿ ಮಗುವನ್ನುಅಲ್ಲಿಯೇ ಬಿಟ್ಟು ಹೋದ ಪಾಪಿ ತಾಯಿ!!

ಕಲಘಟಗಿ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಹೊರವಲಯದ ಕಬ್ಬಿನ ಹೊಲದಲ್ಲಿ ಜಗತ್ತು ಅರಿಯದ ನವಜಾತ ಶಿಸುವೊಂದನ್ನು ಬಿಟ್ಟು ಹೋದ ಘಟನೆ ಜರುಗಿದೆ. ಮೂರು ಕೆಜಿ ತೂಕದ ಗಂಡು ಮಗುವನ್ನು ನಿನ್ನೆ ತಾಯಿಯೊಬ್ಬಳು ಕಬ್ಬಿನ ಗದ್ದೆಯಲ್ಲಿ[more...]