Tag: Karawar save tourist people
ಸಮುದ್ರದ ಪಾಲಾಗುತ್ತಿದ್ದ ಮೂವರ ರಕ್ಷಣೆ ಮಾಡಿದ ಲ್ಯೆಪ್ ಗಾಡ್೯ಗಳು.
ಈಜಲು ಹೋಗಿ ಮುಳುಗುತ್ತಿದ್ದ ಮೂವರ ಪ್ರವಾಸಿಗರ ರಕ್ಷಣೆ. ಕಾರವಾರ:-ಹಾವೇರಿ ಜಿಲ್ಲೆಯ ಹಂಸಬಾವಿ ಮೂಲದ ಐದು ಜನ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಹೋಗಿದ್ದರು. ಸಮುದ್ರಕ್ಕಿಳಿದಿದ್ದ ಸಿದ್ದಾರ್ಥ(24) ದೀಕ್ಷಿತ್ (20) ಸಂತೋಷ (24) ಈಜಾಡುತ್ತಾ ಸಮುದ್ರದ ಒಳಗೆ ಹೋದಾಗ[more...]