Tag: #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
ಹಿಂದು ಧರ್ಮ ಉಳಿಯಬೇಕೆಂದರೆ ಎಲ್ಲರೂ ಒಗ್ಗಟ್ಟಾಗಿ ಇರಬೇಕು: ಶಾಸಕ ಯತ್ನಾಳ್
ಹಾವೇರಿ: ಕಾಂಗ್ರೆಸ್ʼನವರು ಎಸ್ಸಿ ಎಸ್ಟಿ ಸಮುದಾಯಕ್ಕೂ ಏನೂ ಮಾಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಎನ್ ಎಂ ತಡಸ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು. ತಾತ್ಕಾಲಿಕ[more...]
BBL11: ಯಾರು ಊಹಿಸದ ಸ್ಪರ್ಧಿಯೇ ಈ ವಾರ ಔಟ್: ಸ್ಟ್ರಾಂಗ್ ಎಂದುಕೊಂಡವರು ವೀಕ್ ಆಗಿದ್ದೆಲ್ಲಿ!?
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 11 ಆರನೇ ವಾರಾಂತ್ಯ ಸಮೀಪಿಸಿದೆ. ಎಲಿಮಿನೇಶನ್ಗೂ ಮುನ್ನ ಮನೆಯಲ್ಲಿ ಕ್ಯಾಪ್ಟನ್ಸಿ ಗಾಗಿ ಕಾದಾಟ ಶುರುವಾಗಿದೆ. ಈ ವಾರದ ಟಾಸ್ಕ್ಗಳು ಹೇಗಿದ್ದವು ಎಂದರೆ, ನಾಮಿನೇಶನ್ನಿಂದ[more...]
ಅಯ್ಯೋ.. ಊಟ ಬೇಕೆಂದು ಕೇಳಿದ್ದಕ್ಕೆ ಪುಟಾಣಿ ಮಗನನ್ನೇ ಕೊಲೆಗೈದ ಪಾಪಿ ತಂದೆ!
ಚಿತ್ರದುರ್ಗ:- ಆಸ್ಪತ್ರೆಯ ಶವಗಾರದಲ್ಲಿ ಸತ್ತು ಮಲಗಿರುವ ಈ ಪುಟಾಣಿ ಹೆಸರು ಮಂಜುನಾಥ್. ಚಿತ್ರದುರ್ಗ ಜಿಲ್ಲೆಯ ಹಳೆ ರಂಗಾಪುರ ಗ್ರಾಮದ ಶಿವು ಹಾಗೂ ಗೌರಮ್ಮ ದಂಪತಿಗಳ ಪುತ್ರ. 6 ವರ್ಷದ ಬಾಲಕನಾಗಿದ್ದ ಮಂಜುನಾಥ್ ಆಟ -[more...]
ಮುಂದಿನ ಮೂರುವರೆ ವರ್ಷ ನಾನೇ ಮುಖ್ಯಮಂತ್ರಿ ಎಂದ ಸಿದ್ದು: ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದ ಬೆಂಬಲಿಗರು
ಬೆಂಗಳೂರು: ಉಪ ಕದನದ ಅಖಾಡ ರಂಗೇರಿದೆ. ಅಭ್ಯರ್ಥಿಗಳು ಕಣಕ್ಕಿಳಿದಾಗಿದೆ.. ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಮೂರು ದಿಕ್ಕು, ಮೂರು ಕ್ಷೇತ್ರದ ಉಪ ಕದನ.. ಕಾಂಗ್ರೆಸ್ಗೆ ಅಗ್ನಿಪರೀಕ್ಷೆ, ಬಿಜೆಪಿಗೆ ಪ್ರತಿಷ್ಠೆ, ದಳಕ್ಕೆ ಅಸ್ತಿತ್ವದ ಹೋರಾಟ. ಈ ಮಧ್ಯೆ[more...]
ನೀವು ಕ್ಯಾಪ್ಟನ್ ಆಗಲು ಅರ್ಹರೇ ಅಲ್ಲ: ಧನರಾಜ್ ವಿರುದ್ಧ ತಿರುಗಿಬಿದ್ದ ಮೋಕ್ಷಿತಾ!
ನೀವು ಕ್ಯಾಪ್ಟನ್ ಆಗಲು ಅರ್ಹರೇ ಅಲ್ಲ ಎಂದು ಧನರಾಜ್ ವಿರುದ್ಧ ಮೋಕ್ಷಿತಾ ತಿರುಗಿಬಿದ್ದಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮೋಕ್ಷಿತಾ ಪೈ ಅವರು ಆರಂಭದಲ್ಲಿ ಸೈಲೆಂಟ್ ಆಗಿ ಇದ್ದರು. ಆ ಬಳಿಕ ಅವರು[more...]
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪಾಕಿಸ್ತಾನದ ನಂಟು, NIA ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು
ಬೆಂಗಳೂರು: ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ನಡೆಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ಹೊರಬೀಳುತ್ತಲೇ ಇದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಲು ಪಾಕಿಸ್ತಾನ ಪಿತೂರಿ ನಡೆಸಿರುವ ಮಹತ್ವದ ವಿಚಾರ ಬಹಿರಂಗವಾಗಿದೆ. ಪ್ರಕರಣದ ತನಿಖೆ[more...]
ಟೀಮ್ ಇಂಡಿಯಾಗೆ ಹೀನಾಯ ಸೋಲು: ತಂಡದಿಂದ ಸರ್ಫರಾಜ್ ಕೈ ಬಿಡಲು ಕಾರಣ ಏನು!?
ಟೀಮ್ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಹೀನಾಯ ಸೋಲು ಕಂಡ ಬಳಿಕ, ಟೀಮ್ ಇಂಡಿಯಾದಿಂದ ಸರ್ಫರಾಜ್ ಕೈ ಬಿಡಲು ತೀರ್ಮಾನಿಸಲಾಗಿದೆ. ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ[more...]
ಹೈಕೋರ್ಟ್ ನಿಂದ ಜಾಮೀನು ಸಿಕ್ಕ ಬೆನ್ನಲ್ಲೇ ಸುಪ್ರೀಂ ಮೆಟ್ಟಿಲೇರಲು ದರ್ಶನ್ ನಿರ್ಧಾರ!
ಹೈಕೋರ್ಟ್ ನಿಂದ ಜಾಮೀನು ಸಿಕ್ಕ ಬೆನ್ನಲ್ಲೇ ಸುಪ್ರೀಂ ಮೆಟ್ಟಿಲೇರಲು ನಟ ದರ್ಶನ್ ನಿರ್ಧಾರ ಮಾಡಲಾಗಿದೆ. ನಟ ದರ್ಶನ್ಗೆ ಸಿಕ್ಕಿರೋದು 6 ವಾರಗಳ ರಿಲೀಫ್. ಅದ್ರಲ್ಲಿ ಒಂದು ವಾರ ಕಳೆದೆ ಹೋಯ್ತು. ಉಳಿದಿರೋದು ಐದೇ ವಾರ.[more...]
ಯೋಗೇಶ್ವರ್ ಮೆಗಾಸಿಟಿ ಕಳ್ಳ: ಡಿಕೆ ಸುರೇಶ್ ಆಡಿಯೋ ರಿಲೀಸ್ ಮಾಡಿದ ಕುಮಾರಣ್ಣ
ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಆಡಿಯೋಗಳನ್ನು ಸಾರ್ವಜನಿಕಗೊಳಿಸುವ ಕೆಲಸ ಶುರುವಾಗಿದೆ. ಕಾಂಗ್ರೆಸ್ ಭದ್ರಕೋಟೆಯನ್ನ ಛಿದ್ರ ಮಾಡಿ ಮೊದಲ ಬಾರಿಗೆ ಖಾತೆ ತೆರೆಯಲು ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗಿದ್ದಾರೆ. ಅದರಂತೆ ತಮ್ಮ ವಿರುದ್ದ ಆಡಿಯೋ ಬಿಡುಗಡೆ ಮಾಡಿದ ಡಿ.ಕೆ ಸುರೇಶ್[more...]
ಪವಿತ್ರಾ ಗೌಡಗೆ ಶಾಕ್: ಇಂದೂ ಕೂಡ ಸಿಗಲಿಲ್ಲ ಜಾಮೀನು – ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು: ಬೇಲ್ ನಿರೀಕ್ಷೆಯಲ್ಲಿದ್ದ ನಟಿ ಪವಿತ್ರಾ ಗೌಡಗೆ ಮತ್ತೆ ನಿರಾಸೆ ಆಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಐವರ ಜಾಮೀನು ಅರ್ಜಿ ವಿಚಾರಣೆಯನ್ನು ನ.21 ಕ್ಕೆ ಹೈಕೋರ್ಟ್[more...]