ದೊಡ್ಮನೆಗೆ ಮತ್ತೆ ಎಂಟ್ರಿ ಕೊಟ್ರಾ ಲಾಯರ್ ಜಗದೀಶ್!? ಕುತೂಹಲ ಮೂಡಿಸಿದ ಬಿಗ್ ಬಾಸ್ ನಡೆ!

ಬಿಗ್ ಬಾಸ್ ಸೀಸನ್ 11 ಎಂದಾಕ್ಷಣ ತಕ್ಷಣ ನೆನಪಿಗೆ ಬರೋದು ಲಾಯರ್ ಜಗದೀಶ್ ಅವರು. ಕಿರಿಕ್ ಮಾತುಗಳಿಂದ, ಬಹಳ ಫೇಮಸ್ ಆಗಿದ್ದರು. ಆದರೆ ಕಳೆದ ವಾರ ಹೆಣ್ಣು ಮಕ್ಕಳ ಮೇಲೆ ಅವಾಚ್ಯ ಪದ ಬಳಸಿದ್ದಾರೆಂದು[more...]

Breaking: ನಟ ಸುದೀಪ್ ತಾಯಿ ಸರೋಜಾ ಸಂಜೀವ್ ನಿಧನ: ಕಿಚ್ಚನಿಗೆ ಮಾತೃ ವಿಯೋಗ

ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು, ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ನಟ ಸುದೀಪ್ ಅವರ ತಾಯಿ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಸರೋಜಾ[more...]

ಹಿತ್ತಲಲ್ಲಿ ಬೆಳೆಯುವ ಈ ಎಲೆಯಲ್ಲಿ ಇದೆ ನಿಮ್ಮ ಬಿಳಿ ಕೂದಲು ಕಪ್ಪಾಗಿಸುವ ಗುಟ್ಟು!

ಕೆಲವು ಆಹಾರ ಪದಾರ್ಥಗಳಿಗೆ ಕರಿ ಬೆವಿನ ಒಗ್ಗರಣೆ ಬಿತ್ತು ಎಂದರೆ ಸಾಕು. ಅದರ ರುಚಿ ಹಾಗೂ ಪರಿಮಳದ ಗಮ್ಮತ್ತೇ ಬೇರೆ ಇರುತ್ತದೆ. ಹಾಗಾಗಿ ದಕ್ಷಿಣ ಭಾರತದಲ್ಲಿ ಬಹುತೇಕ ಮಹಿಳೆಯರು ಆಹಾರ ಪದಾರ್ಥಗಳಿಗೆ ಕರಿ ಬೇವಿನ[more...]

ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಗ್ಯಾಂಗ್‌ʼನ 13ನೇ ಆರೋಪಿ ದೀಪಕ್ ಜೈಲಿನಿಂದ ರಿಲೀಸ್.!‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇನ್ನು ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.ಜಾಮೀನಿನ ಮೇಲೆ 13ನೇ ಆರೋಪಿ ದೀಪಕ್[more...]

Karnataka Rains: ಕರ್ನಾಟಕದ ಕರಾವಳಿ ಸೇರಿ ರಾಜ್ಯದ 7 ಜಿಲ್ಲೆಗಳಲ್ಲಿ ಭಾರಿ ಮಳೆ, ಯೆಲ್ಲೋ ಅಲರ್ಟ್

ಬೆಂಗಳೂರು: ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಕಾರಣ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ವರುಣ ಅಡ್ಡಿಯಾಗಿದ್ದಾನೆ. ಹೌದು ಆಗ್ನೇಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನು ಮೂರು ದಿನ[more...]

ಕಣ್ತೆರೆದ ನ್ಯಾಯದೇವತೆ: ಇನ್ಮುಂದೆ ಸುಪ್ರೀಂ ಕೋರ್ಟ್‌ʼನಲ್ಲಿ ಕಣ್ಣಿಗೆ ಕಟ್ಟಿದ್ದ ಕಪ್ಪುಪಟ್ಟಿ ಇರಲ್ಲ !

ನವದೆಹಲಿ: ನ್ಯಾಯದೇವತೆಯ ನೂತನ ಪ್ರತಿಮೆ ಹೀಗೆ ಇರಬೇಕು ಎಂದು ಸಿಜೆಐ ಡಿವೈ ಚಂದ್ರಚೂಡ್ ಆದೇಶಿಸಿದ್ದರು. ಈ ಆದೇಶದ ಮೇರೆಗೆ ಸುಪ್ರೀಂ ಕೋರ್ಟ್‌ ಆವರಣದಲ್ಲಿ ನ್ಯಾಯಮೂರ್ತಿಗಳ ಅಧ್ಯಯನಕ್ಕೆ ಮೀಸಲಿರುವ ಗ್ರಂಥಾಲಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟದೇ ಇರುವ[more...]

ಕೂಲ್ ಕ್ಯಾಪ್ಟನ್ ಧೋನಿ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭ ಪಡೆದಿರಲಿಲ್.[more...]

ರಾಜಧಾನಿ ಬೆಂಗಳೂರಿನಲ್ಲಿ ಡಬಲ್ ಮರ್ಡರ್! ಪ್ರಿಯಕರನ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಮಹಿಳೆ

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಡಬಲ್ ಮರ್ಡರ್ ನಡೆದಿದ್ದು, ಹೆಂಡತಿ ಶೀಲ ಶಂಕಿಸಿದ ಗಂಡ ಪತ್ನಿ ಹಾಗೂ ಆಕೆಯ ಲವರ್ ನನ್ನು ಭೀಕರವಾಗಿ ಕೊಂದು ಬಿಟ್ಟಿದ್ದಾನೆ. ಬಳಿಕ ಘಟನೆಯಿಂದ ಮನನೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.[more...]

ತುಕಾಲಿ ಮಾನಸ ವರ್ತನೆಗೆ ವೀಕ್ಷಕರು ಸಿಡಿಮಿಡಿ: ಪತಿಗೆ ಗೌರವ ಕೊಡದ ಹೆಣ್ಣು ಬೇರೆ ಗಂಡಸಿಗೆ ಕೊಡ್ತಾಳಾ!?

ಬಿಗ್‌ ಬಾಸ್‌ ಸೀಸನ್‌‌11 ಮೂರನೇ ವಾರಕ್ಕೆ ಕಾಲಿಟ್ಟಿದೆ. ಮನೆಯಲ್ಲಿ ಪ್ರತಿ ಸದಸ್ಯರ ಕೂಗಾಟ ಜೋರಾಗಿದೆ. ಅದರಲ್ಲೂ ಮಾನಸ ಅವರ ಬೀಪ್‌ ಪದಕ್ಕೆ ನೆಟ್ಟಿಗರು ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ ನಿನ್ನೆಯ ಎಪಿಸೋಡ್‌ನಲ್ಲಿ ಮಾನಸ ಬಳಸಿರುವ[more...]

ನಡುರಸ್ತೆಯಲ್ಲೇ ತಲ್ವಾರ್ ಹಿಡಿದು Birthday ಸೆಲೆಬ್ರೇಶನ್! ಗೃಹ ಸಚಿವರೇ ಇದು ನಿಮ್ಮ ತವರಿನ ಸ್ಥಿತಿ!?

ತುಮಕೂರು:- ಇದು ಹೇಳಿ ಕೇಳಿ ರಾಜ್ಯದ ಗೃಹ ಸಚಿವರ ತವರು ಕ್ಷೇತ್ರ. ಆದ್ರೆ ಇಲ್ಲಿಯೇ ಪುಂಡರು ಬಾಲ ಬಿಚ್ಚಿದ್ರೆ ಕಡಿವಾಣ ಯಾರ್ ಹಾಕ್ಬೇಕು. ನೋಡಿ, ಎಷ್ಟು ರಾಜಾರೋಷವಾಗಿ ಈ ಪುಂಡರು ನಡುರಸ್ತೆಯಲ್ಲಿ ಹೀಗೆ ಮಾಡುತ್ತಿದ್ದಾರೆ[more...]