ಸಾಲದ ಬಾಧೆ ತಾಳಲಾರದೇ ಒಂದೇ ಕುಟುಂಬದ ಐವರ ಸಾವು.ಸಾಯುವ ಮುನ್ನ ಹೋಮ್ ಮಿನಿಸ್ಟರಗೆ ಪತ್ರ.

ಸಾಲದ ಬಾಧೆ ತಾಳಲಾರದೇ ಒಂದೇ ಕುಟುಂಬದ ಐವರ ಸಾವು.ಸಾಯುವ ಮುನ್ನ ಹೋಮ್ ಮಿನಿಸ್ಟರಗೆ ಪತ್ರ. ತುಮಕೂರ:-ಸಾಲಬಾಧೆ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಹ್ರದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.[more...]