ಶೆಟ್ಟರ್ ಟೆಂಗಿನಕಾಯಿ ಮದ್ಯೆ ಅನುದಾನ ವಿಚಾರದಲ್ಲಿ ಕ್ರೇಡಿಟ್ ಫೈಟ್..
ಇಂತಹ ಸಿಲ್ಲಿ ಕೆಲಸ ಬಿಡಿ ಎಂದು ಟೆಂಗಿನಕಾಯಿ ಟಾಂಗ್..
ಹುಬ್ಬಳ್ಳಿ
ಜಗದೀಶ್ ಶೆಟ್ಟರ್ ಅವರ ಭೂತ್ ಅಲ್ಲಿ ಗೆದ್ದಿಲ್ಲ.
ಅವರ ಭೂತ್ ನಲ್ಲಿ ನನಗೆ ಜಾಸ್ತಿ ವೋಟ್ ಬಿದ್ದಿವೆ.
ಇಂತಹ ಚಿಪ್ ಗಿಮಿಕ್ ಮಾಡಬೇಡಿ ಎಂದು ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಶೆಟ್ಟರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ..
ಹುಬ್ಬಳ್ಳಿಯಲ್ಲಿ ಮಾತನಾಡಿದ ಮಹೇಶ.ಟೆಂಗಿನಕಾಯಿ ಕೆಲವರನ್ನ ಮನೆಗೆ ಕರೆಸಿ ರಸ್ತೆ ಮಾಡಿ ಕೊಡ್ತೀನಿ ಅನ್ನೋದಿ ಸರಿ ಅಲ್ಲ.ಒಬ್ಬ ಮಾಜಿ ಸಿಎಂ ಆದವರು ಈ ರೀತಿ ಮಾಡತಾರಂದರೆ ಹೆಂಗೆ ಅಂತಾ ಪ್ರಶ್ನೆ ಮಾಡಿದ ಮಹೇಶ ಟೆಂಗಿನಕಾಯಿ
ಜಗದೀಶ್ ಶೆಟ್ಟರ್ ಮನೆಯಲ್ಲಿ ಕೂತ ನಾಲ್ಕ ಜನರು ರಸ್ತೆ ಮಾಡಿ ಕೊಡ್ತೀವಿ ಅಂತಾ ಕರೀತೀದಾರೆ..
ನಿಮಗೆ ತಾಕತ್ ಇದ್ರೆ 500 ಕೋಟಿ ಗ್ರ್ಯಾಂಟ್ ತಗೆದುಕೊಂಡು ಬನ್ನಿ..
ಅಲ್ಲಿ ನಮ್ಮ ಹೆಸರು ಹಾಕಬೇಡಿ,ನಿಮ್ಮ ಹೆಸರು ಹಾಕ್ತೀವಿ ಎಂದ ಟೆಂಗಿನಕಾಯಿ..
ನಾನೇ ನಿಮಗೆ ಸನ್ಮಾನ ಮಾಡ್ತೀನಿ ಎಂದ ಟೆಂಗಿನಕಾಯಿ ಅವರು ಶೆಟ್ಟದ ವಿರುದ್ಧ ಗರಂ .
ಉದಯ ವಾರ್ತೆ ಹುಬ್ಬಳ್ಳಿ