ರೈತ ಹೋರಾಟಗಾರ್ತಿ ಮಂಜುಳಾ ಪೂಜಾರ್ ಮೇಲೆ ದಾಖಲಾಯಿತು ಎಫ್ಐಆರ್… ಹುಬ್ಬಳ್ಳಿಯ ಪೋಲೀಸ ಠಾಣೆಯೊಂದರಲ್ಲಿ ದೂರು ದಾಖಲಿಸಿದ ಗುತ್ತಿಗೆದಾರ.. ಅರ್ಜುನ್ ಗುಡ್ಡದ ಎಂಬ ವ್ಯಕ್ತಿಯಿಂದ ಮಂಜುಳಾ ಮೇಲೆ ದೂರು ದಾಖಲು..
ಹುಬ್ಬಳ್ಳಿ:-ಹಾವೇರಿಯ ರೈತ ಹೋರಾಟಗಾರರು ನಾಳೆ ಕರೆದಿರುವ ಸಭೆಗೂ ಮುನ್ನವೇ ಹುಬ್ಬಳ್ಳಿಯಲ್ಲಿ ರೈತ ಹೋರಾಟಗಾರತಿ ಅಂತಾ ಕರೆಯಿಸಿಕೊಳ್ಳುವ ಮಂಜುಳಾ ಪೂಜಾರ ವಿರುದ್ದ ದಾಖಲಾಯಿತು ಎಪ್ ಆಯ್ ಆರ್.
ನಿರಾವರಿ ಇಲಾಖೆಯ ಗುತ್ತಿಗೆದಾರನಾಗಿರುವ ಅರ್ಜುನ್ ಗುಡ್ಡದ ಎಂಬ ವ್ಯಕ್ತಿಯಿಂದ ಮಂಜುಳಾ ಪೂಜಾರ್, ಪತಿ ಜಗದೀಶ ಸಣ್ಣಕ್ಕಿ ಸೇರಿ ನಾಲ್ವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಹಣ ನೀಡುವಂತೆ ಒತ್ತಾಯಿಸಿ ಬ್ಲ್ಯಾಕ್ ಮೇಲ್ ಮಾಡಿರುವದಾಗಿ ದೂರು ದಾಖಲಿಸಿದ್ದಾರೆ.
ನಕಲಿ ಪೋಟೋ ವಿಡಿಯೋ ಸೃಷ್ಠಿಸಿ ಬ್ಲ್ಯಾಕ್ಮೇಲ್ ಎಂದು ಆರೋಪ ಮಾಡಲಾಗಿದ್ದು.
ಮಂಜುಳಾ ಪೂಜಾರ್ ಹಾಗೂ ಇತರರಿಂದ ಬ್ಲ್ಯಾಕ್ ಮೇಲ್ ಎಂದು ದೂರು ನೀಡಲಾಗಿದೆ.
೨೦೨೨ ಅಕ್ಟೋಬರನಲ್ಲ್ಲಿ ೨೦ ಲಕ್ಷ ಸುಲಿಗೆ ಮಾಡಿರುವದಾಗಿ ಹಾಗೂ ಮಾಡಿದ್ದಾರೆ ಎಂದು ದೂರಿನಲ್ಲಿ ಬರೆದಿದ್ದಾರೆ.ನಕಲಿ ವಿಡಿಯೋ ತೋರಿಸಿ ಪದೇ ಪದೇ ಬ್ಲ್ಯಾಕ್ ಮೇಲ್ ಎಂದೂ ಆರೋಪ ಮಾಡಿದ್ದಾರೆ
ಹಾವೇರಿ ಮೂಲದವರಾದ ಹನಮಂತಪ್ಪ ಬಂಡಿವಡ್ಡರ್, ಸಿದ್ದಪ್ಪ ಹೊಸಮನಿ ಮೇಲೂ ದೂರು ದಾಖಲಾಗಿದೆ.