ಆ ರೇಡ್ ಹುಬ್ಬಳ್ಳಿಯಲ್ಲಿ ಫಸ್ಟ್..ಯಾರೂ ಟಚ್ ಮಾಡದ್ದನ್ನ ಮದ್ಯರಾತ್ರಿ ಹೆಡಮುರಿ ಕಟ್ಟಿದ ಖಡಕ್ ಕಮೀಷನರ್.

Share to all

ಆ ರೇಡ್ ಹುಬ್ಬಳ್ಳಿಯಲ್ಲಿ ಫಸ್ಟ್..ಯಾರೂ ಟಚ್ ಮಾಡದ್ದನ್ನ ಮದ್ಯರಾತ್ರಿ ಹೆಡಮುರಿ ಕಟ್ಟಿದ ಖಡಕ್ ಕಮೀಷನರ್.

ಹುಬ್ಬಳ್ಳಿ:- ಹೌದು ಹುಬ್ಬಳ್ಳಿಯಲ್ಲಿ ಸುಮಾರು ವರ್ಷಗಳಿಂದ ಎಂತಹ ಕಮೀಷನರ್ ಬಂದರೂ ಎಂದೂ ನಿಲ್ಲದ ಆ ಬಹುದೊಡ್ಡ ಕರಾಳ ದಂಧೆಯ ಆಟಕ್ಕೆ ಹುಬ್ಬಳ್ಳಿ ಪೋಲೀಸರು ಪುಲ್ ಸ್ಟಾಪ್ ಕೊಟ್ಟಿದ್ದಾರೆ.

ನಿನ್ನೆ ರಾತ್ರಿ ಹನ್ನೊಂದು ಘಂಟೆಗೆ ಕಾದು ಕುಳಿತಿದ್ದ ಒಂದು ಡಜನ್ ಪೋಲೀಸರು ಬೆಳಗಿನ ಮೂರು ಘಂಟಗೆ ಇಪ್ಪತ್ತಕ್ಕೂ ಹೆಚ್ಚು ಜನರನ್ನ ಎತ್ತಿಹಾಕಿಕೊಂಡು ಬಂದಿದ್ದಾರೆ.ಕತ್ತಲ ರಾತ್ರಿಯ ಆ ಕರಾಳ ದಂಧೆಯ ಮುಖವಾಡವನ್ನ ಪೋಲೀಸರು ಕಳಚಿದ್ದಾರೆ.

ಆ ಕರಾಳ ದಂಧೆಯ ಹಿಂದೆ ಇರುವ ಮೋಸ್ಟ್ ವಾಂಟೆಡ್ ಬ್ರದರ್ ಗಳನ್ನ ಹುಬ್ಬಳ್ಳಿ ಪೋಲೀಸರು ಕಂಬಿ ಹಿಂದೆ ಕಳಸತಾರಾ ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಕೈ ಬಿಡತಾರಾ ಕಾದು ನೋಡಬೇಕಾಗಿದೆ.

ಕರಾಳ ದಂಧೆಯ ರೇಡ್ ನ ಪೋಟೋ ಹಾಗೂ ವಿಡಿಯೋದೊಂದಿಗೆ ನಿಮ್ಮ ಉದಯ ವಾರ್ತೆಯಲ್ಲಿ ವೀಕ್ಷಿಸಿ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author